ಮಲೇಷ್ಯಾ ಎಂಹೆಚ್ 370 ಬೊಯಿಂಗ್ ವಿಮಾನ ನಿಗೂಢವಾಗಿ ಕಣ್ಮರೆಯಾದಂತೆ ಏರ್ ಏಷ್ಯಾ ಕಂಪನಿಗೆ ಸೇರಿದ ವಿಮಾನವೊಂದು ಭಾನುವಾರ ನಾಪತ್ತೆಯಾಗಿದೆ.