Air India

ಡಿ.10ರಿಂದ ಮೈಸೂರು-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ
ಏರ್ ಇಂಡಿಯಾ ವಿಮಾನ ಮೈಸೂರು-ಮಂಗಳೂರು ಮಧ್ಯೆ ಡಿ 10ರಿಂದ ಹಾರಾಟ ನಡೆಸಲಿದೆ. ಈ ಮೂಲಕ ಕರಾವಳಿಯವರ ಬಹುದಿನಗಳ ಕನಸು ನನಸಾಗಲಿದೆ.

ದೆಹಲಿ-ಗೋವಾ ವಿಮಾನದಲ್ಲಿ ಉಗ್ರ ಇದ್ದಾನೆ ಎಂದು ಕೂಗಿದ ಪ್ರಯಾಣಿಕ, ಆತಂಕ ಸೃಷ್ಟಿ
ವಿಮಾನ ಆಗಸದಲ್ಲಿ ಹಾರಾಡುತ್ತಿರುವಾಗಲೇ ವಿಮಾನದಲ್ಲಿ ಭಯೋತ್ಪಾದಕನಿದ್ದಾನೆ ಎಂದು ಪ್ರಯಾಣಿಕನೊಬ್ಬ ಕೂಗುವ ಮೂಲಕ ಸಹ ಪ್ರಯಾಣಿಕರನ್ನು ಕೆಲಕಾಲ ಆತಂಕಕ್ಕೆ ದೂಡಿದ್ದ ವಿಚಾರ ಬೆಳಕಿಗೆ ಬಂದಿದೆ.

ಅಕ್ಟೋಬರ್ 25 ರಿಂದ ಮಂಗಳೂರು- ಮೈಸೂರು ನಡುವೆ ಏರ್ ಇಂಡಿಯಾ ಸೇವೆ ಪ್ರಾರಂಭ
ಅಕ್ಟೋಬರ್ 25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

ಮುಂಬೈ- ಮಂಗಳೂರು- ಮುಂಬೈ ಏರ್ ಇಂಡಿಯಾ ವಿಮಾನ ಸೇವೆ ಅ.12 ರಿಂದ ಪುನರಾರಂಭ
ಮುಂಬೈ-ಮಂಗಳೂರು ಮತ್ತು ಮಂಗಳೂರು-ಮುಂಬೈ ನಡುವೆ ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾ ತನ್ನ ನೇರ ವಿಮಾನ ಸೇವೆಯನ್ನು ಬರುವ ಸೋಮವಾರದಿಂದ (ಅ.12) ರಿಂದ ಪುನರಾರಂಭಿಸಲಿದೆ.

ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ ಏರ್ ಇಂಡಿಯಾ ವಿಮಾನಗಳನ್ನು ನಿರ್ಬಂಧಿಸಿದ ಹಾಂಗ್ ಕಾಂಗ್
ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾದ ನಂತರ ಏರ್ ಇಂಡಿಯಾ ವಿಮಾನಗಳನ್ನು ಹಾಂಗ್ ಕಾಂಗ್ ಸರ್ಕಾರ ಭಾನುವಾರ ನಿರ್ಬಂಧಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಕೊರೋನಾ ನಡುವೆಯೇ ಯುರೋಪ್ ನಲ್ಲಿರುವ ಏರ್ ಇಂಡಿಯಾದ 5 ಕಚೇರಿಗಳು ಬಂದ್!
ಕೊರೋನಾ ನಡುವೆಯೇ ಯುರೋಪ್ ನಲ್ಲಿರುವ ಏರ್ ಇಂಡಿಯಾದ 5 ಕಚೇರಿಗಳಿಗೆ ಬೀಗ ಹಾಕಲಾಗಿದೆ.

ಕಲ್ಲಿಕೋಟೆ ವಿಮಾನ ದುರಂತ: ತಾಯಿಯ ಹುಟ್ಟುಹಬ್ಬಕ್ಕೆ ಸರ್ಫ್ರೈಸ್ ಭೇಟಿ ನೀಡಲು ಮುಂದಾಗಿದ್ದ ಕ್ಯಾಪ್ಟನ್ ಸಾಥೆ!
ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಪೈಲಟ್ ದೀಪಕ್ ಸಾಥೆ ಮೃತಪಟ್ಟಿದ್ದಾರೆ. ಆದರೆ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಅನಿರೀಕ್ಷಿತ ಭೇಟಿ ನೀಡಲು ಯೋಚಿಸಿದ್ದರು.

ಕಲ್ಲಿಕೋಟೆ ವಿಮಾನ ದುರಂತ: 1990ರಲ್ಲೇ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಪೈಲಟ್ ದೀಪಕ್ ಸಾಥೆ
ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಪೈಲಟ್ ದೀಪಕ್ ಸಾಥೆ 1990ರಲ್ಲೇ ವಿಮಾನ ದುರಂತದಲ್ಲಿ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು.

ಕಲ್ಲಿಕೋಟೆ ವಿಮಾನ ದುರಂತದ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ: ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ
ಕೇರಳ ನಾಗರಿಕ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

