Air India crash

ಏರ್ ಇಂಡಿಯಾ ವಿಮಾನ ಪತನ: ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಕೋರಿ ಅರ್ಜಿ; ಕೇಂದ್ರಕ್ಕೆ 'ಸುಪ್ರೀಂ' ನೋಟಿಸ್
ಅಪಘಾತಕ್ಕೆ ಪೈಲಟ್ ದೋಷ ಕಾರಣ ಎಂಬ ನಿರೂಪಣೆ ಚಾಲ್ತಿಯಲ್ಲಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಈ ನಿರೂಪಣೆ "ದುರದೃಷ್ಟಕರ" ಎಂದಿದೆ.

ಏರ್ ಇಂಡಿಯಾ ವಿಮಾನ ದುರಂತ: ತಪ್ಪಾದ ಶವ ಹಸ್ತಾಂತರ ಆರೋಪ; ಬ್ರಿಟಿಷ್ ಮಾಧ್ಯಮದ ವರದಿ ತಳ್ಳಿ ಹಾಕಿದ ಭಾರತ
ಜೂನ್ 12 ರಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟ್ಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ವೈದ್ಯರ ವಸತಿ ಕಟ್ಟಡಕ್ಕೆ ಅಪ್ಪಳಿಸಿತ್ತು.

'ಪೈಲಟ್ ಎಡವಟ್ಟಿನಿಂದಲೇ ಏರ್ ಇಂಡಿಯಾ ವಿಮಾನ ಪತನ ವರದಿ': Wall Street Journal, Reuters ವಿರುದ್ಧ ಭಾರತೀಯ ಪೈಲಟ್ಗಳ ಒಕ್ಕೂಟ ಲೀಗಲ್ ನೋಟಿಸ್!
ಭಾರತೀಯ ಪೈಲಟ್ಗಳ ಒಕ್ಕೂಟ (ಎಫ್ಐಪಿ) ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಶನಿವಾರ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡರು.

Air India Plane Crash: 'ತನಿಖೆ ಇನ್ನೂ ಪ್ರಗತಿಯಲ್ಲಿದೆ... ಊಹೆ ಬೇಡ'; ಮಾಧ್ಯಮಗಳ ವರದಿ ಕುರಿತು NTSB ಟೀಕೆ
ಇಷ್ಟು ದೊಡ್ಡ ಘಟನೆ ಕುರಿತ ತನಿಖೆಗೆ ಸಮಯ ಬೇಕಾಗುತ್ತದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಲಾಗಿಲ್ಲ.

ಪೈಲಟ್ಗಳು ತಪ್ಪಿತಸ್ಥರೆಂದು ಭಾವಿಸಲಾಗಿದೆ; AAIB ವರದಿಯಲ್ಲಿ ಪಕ್ಷಪಾತ: ಪೈಲಟ್ ಸಂಘ ಟೀಕೆ; Air India, ಬೋಯಿಂಗ್ ಪ್ರತಿಕ್ರಿಯೆ ಏನು?
ವಿಮಾನ ಅಪಘಾತ ತನಿಖಾ ಬ್ಯೂರೋ (AIIB) ಸಲ್ಲಿಸಿದ ಪ್ರಾಥಮಿಕ ವರದಿಗೆ Air India, ಬೋಯಿಂಗ್ ಮತ್ತು ದೇಶದ ಪೈಲಟ್ ಸಂಘಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ.

Air India crash: 247 ಜನರ ಗುರುತು ಪತ್ತೆ, 232 ಮೃತದೇಹ ಹಸ್ತಾಂತರ
ಮೃತ ದೇಹಗಳನ್ನು ಗುರುತಿಸುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಜೂನ್ 21 ರಂದು ಸಂಜೆ 6 ಗಂಟೆಯ ಹೊತ್ತಿಗೆ, 247 ಮೃತ ವ್ಯಕ್ತಿಗಳ ಡಿಎನ್ಎ ಹೊಂದಾಣಿಕೆ ದೃಢಪಟ್ಟಿದೆ.

Air India plane crash effect: 11A ಸೀಟ್ ಗೆ ಹೆಚ್ಚಿದ ಬೇಡಿಕೆ, 'ದುಬಾರಿಯಾದರೂ ಬೇಕೇ ಬೇಕು' ಎನ್ನುತ್ತಿರುವ ಪ್ರಯಾಣಿಕರು! ವಿಮಾನ ತಜ್ಞರು ಹೇಳೋದೇನು?
ಇತ್ತೀಚೆಗೆ ಅಹಮದಾಬಾದ್ನಲ್ಲಿ 241 ಜೀವಗಳನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ AI-171 ರ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್ಕುಮಾರ್ ರಮೇಶ್ ಕೂಡ ಇದೇ 11 ಎ ಸೀಟ್ ನಲ್ಲಿ ಕುಳಿತಿದ್ದರು.

Ahmedabad Plane crash: ಅಪಘಾತದ ಕಾರಣ ಬಿಚ್ಚಿಡುವ RAT ಕುರಿತ ಮಹತ್ವದ ಮಾಹಿತಿ ಲಭ್ಯ!
ತುರ್ತು ವಿದ್ಯುತ್ ಉತ್ಪಾದಿಸಲು RAT ಗಾಳಿಯ ವೇಗವನ್ನು ಬಳಸುತ್ತದೆ ಮತ್ತು ತಜ್ಞರು ಹೇಳುವಂತೆ ಅದರ ನಿಯೋಜನೆಯು ಸ್ವಯಂಚಾಲಿತವಾಗಿ ಸಂಭವಿಸುತ್ತದೆ.

Air India plane crash: ದುರಂತದಲ್ಲಿ ಮೃತಪಟ್ಟ 18 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ!
ಇಲ್ಲಿಯವರೆಗೆ 272 ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಂಬತ್ತು ಸ್ಥಳೀಯ ನಿವಾಸಿಗಳು ಮತ್ತು ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಸಾವನ್ನಪ್ಪಿದ್ದಾರೆ.

