AIIMS Hospital

ಕಿಡ್ನಿ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದೇನೆ, ಡಯಾಲಿಸಿಸ್ ನಡೆಯುತ್ತಿದೆ: ಸುಷ್ಮಾ ಟ್ವೀಟ್
ತಾವು ಕಿಡ್ನಿ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದು, ಪ್ರಸ್ತುತ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೇಳಿದ್ದಾರೆ.

ಸುಷ್ಮಾ ಗುಣಮುಖ; ಆಸ್ಪತ್ರೆಯಿಂದ ಮರಳಿ ಮನೆಗೆ
ತೀವ್ರ ಎದೆನೋವಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುಣಮುಖರಾಗಿ ಭಾನುವಾರ ಮನೆಗೆ ಮರಳಿದ್ದಾರೆ.

