ರಾಜ್ಯಡೇಟಾ ಸೆಂಟರ್ ಸಾಮರ್ಥ್ಯ 1GWಗೆ ಹೆಚ್ಚಿಸುವ ಗುರಿ; ₹1,300 ಕೋಟಿ ನೀತಿ ವೆಚ್ಚ: ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಡೇಟಾ ಸೆಂಟರ್ ಪರಿಸರ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ರೂಪಿಸಿರುವ ಐದು ವರ್ಷಗಳ ಈ ನೀತಿಯ ಅನುಷ್ಠಾನಕ್ಕೆ ₹1,300.45 ಕೋಟಿ ಮೀಸಲಿಡಲಾಗಿದೆ.