Ahmedabad

Air India Plane Crash: 241 ಪ್ರಯಾಣಿಕರು ಸಜೀವ ದಹನ, ಐವರು ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವು; AAIBಯಿಂದ ತನಿಖೆ, ಸಹಾಯವಾಣಿ ಆರಂಭ!
ದೇಶ

Air India Plane Crash: 241 ಪ್ರಯಾಣಿಕರು ಸಜೀವ ದಹನ, ಐವರು ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವು; AAIBಯಿಂದ ತನಿಖೆ, ಸಹಾಯವಾಣಿ ಆರಂಭ!

ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ.

Watch | ಮೆಡಿಕಲ್ ಕಾಲೇಜು ಕ್ವಾರ್ಟರ್ಸ್ ಮೇಲೆ ಏರ್ ಇಂಡಿಯಾ ವಿಮಾನ ಪತನ
ವಿಡಿಯೋ

Watch | ಮೆಡಿಕಲ್ ಕಾಲೇಜು ಕ್ವಾರ್ಟರ್ಸ್ ಮೇಲೆ ಏರ್ ಇಂಡಿಯಾ ವಿಮಾನ ಪತನ

Air India Plane Crash: ಮಾಜಿ ಸಿಎಂ ವಿಜಯ್ ರೂಪಾಣಿ ಕೊನೆ ಕ್ಷಣ; ಪತನದಲ್ಲಿ 241 ಮಂದಿ ಸಾವು; Photos!
ಫೋಟೊ ಗ್ಯಾಲರಿ

Air India Plane Crash: ಮಾಜಿ ಸಿಎಂ ವಿಜಯ್ ರೂಪಾಣಿ ಕೊನೆ ಕ್ಷಣ; ಪತನದಲ್ಲಿ 241 ಮಂದಿ ಸಾವು; Photos!

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್‌ನ ಮೇಘನಿನಗರ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನ ಬಿಜೆ ವೈದ್ಯಕೀಯ ಕಾಲೇಜು ವೈದ್ಯರ ಕ್ವಾರ್ಟರ್ಸ್ ಗೆ ಡಿಕ್ಕಿ ಹೊಡೆದಿದ್ದು, ಆವರಣದಲ್ಲಿನ ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ.

ಪದಗಳಿಗೂ ಮೀರಿದ ಹೃದಯವಿದ್ರಾವಕ ದುರಂತ: ಅಹಮದಾಬಾದ್‌ ವಿಮಾನ ಪತನಕ್ಕೆ ಪ್ರಧಾನಿ ಮೋದಿ ಸಂತಾಪ
ದೇಶ

ಪದಗಳಿಗೂ ಮೀರಿದ ಹೃದಯವಿದ್ರಾವಕ ದುರಂತ: ಅಹಮದಾಬಾದ್‌ ವಿಮಾನ ಪತನಕ್ಕೆ ಪ್ರಧಾನಿ ಮೋದಿ ಸಂತಾಪ

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.

Air India plane Crash: Mayday ಎಚ್ಚರಿಕೆ ನೀಡಿ ಮೌನವಾದ ಪೈಲಟ್!
ದೇಶ

Air India plane Crash: Mayday ಎಚ್ಚರಿಕೆ ನೀಡಿ ಮೌನವಾದ ಪೈಲಟ್!

ಅಹಮದಾಬಾದ್​ ಏರ್​ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ.

Watch | ಅಹಮದಾಬಾದ್ ನಲ್ಲಿ AI-171 ವಿಮಾನ ಪತನ
ವಿಡಿಯೋ

Watch | ಅಹಮದಾಬಾದ್ ನಲ್ಲಿ AI-171 ವಿಮಾನ ಪತನ

Ahmedabad ವಿಮಾನ ನಿಲ್ದಾಣ ಬಳಿ 242 ಪ್ರಯಾಣಿಕರಿದ್ದ Air India ವಿಮಾನ ಪತನ; ಹಲವರ ಸಾವು ಶಂಕೆ; Video
ದೇಶ

Ahmedabad ವಿಮಾನ ನಿಲ್ದಾಣ ಬಳಿ 242 ಪ್ರಯಾಣಿಕರಿದ್ದ Air India ವಿಮಾನ ಪತನ; ಹಲವರ ಸಾವು ಶಂಕೆ; Video

ಗುಜರಾತ್​ನ ಅಹಮದಾಬಾದ್​ನಲ್ಲಿ ವಿಮಾನ ಪತನಗೊಂಡಿದ್ದು,ಅಹಮದಾಬಾದ್​ ಏರ್​ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಏಕಾಏಕಿ ವಿಮಾನ ಪತನಗೊಂಡ ಪರಿಣಾಮ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

IPL 2025: 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ; RCB ಬ್ರ್ಯಾಂಡ್ ವಾಲ್ಯೂ ಭಾರೀ ಏರಿಕೆ; ಎಷ್ಟು ಗೊತ್ತಾ?
ಕ್ರಿಕೆಟ್

IPL 2025: 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ; RCB ಬ್ರ್ಯಾಂಡ್ ವಾಲ್ಯೂ ಭಾರೀ ಏರಿಕೆ; ಎಷ್ಟು ಗೊತ್ತಾ?

2025 ರ ಐಪಿಎಲ್ ಚಾಂಪಿಯನ್‌ಶಿಪ್ ಗೆಲುವು ಆರ್‌ಸಿಬಿಯ ಬ್ರಾಂಡ್ ಇಕ್ವಿಟಿಯನ್ನು ಶೇಕಡಾ 10 ರಿಂದ 20ರಷ್ಟು ಹೆಚ್ಚಿಸುತ್ತದೆ ಎನ್ನಲಾಗಿದೆ.

IPL 2025 Final: 'ಮುಂದಿನ ವರ್ಷ ಟ್ರೋಫಿ ಗೆಲ್ಲಲು ಮತ್ತೆ ಬರುತ್ತೇವೆ..'; PBKS ನಾಯಕ Shreyas Iyer ಆತ್ಮ ವಿಶ್ವಾಸ!
ಕ್ರಿಕೆಟ್

IPL 2025 Final: 'ಮುಂದಿನ ವರ್ಷ ಟ್ರೋಫಿ ಗೆಲ್ಲಲು ಮತ್ತೆ ಬರುತ್ತೇವೆ..'; PBKS ನಾಯಕ Shreyas Iyer ಆತ್ಮ ವಿಶ್ವಾಸ!

18 ವರ್ಷಗಳ ಆರ್ ಸಿಬಿ ತನ್ನ ಪ್ರಶಸ್ತಿ ಬರ ನೀಗಿಸಿಕೊಂಡರೆ ಇತ್ತ ಅದೇ 18 ವರ್ಷಗಳಿಂದ ಪ್ರಶಸ್ತಿ ಕನಸು ಕಾಣುತ್ತಿದ್ದ ಪಂಜಾಬ್ ನ ಪ್ರಶಸ್ತಿ ಕನಸು ನುಚ್ಚು ನೂರಾಗಿದೆ.