Ahmed Shehzad

IPLಗೆ ಬೇಡವಾದವರು ಮಾತ್ರ PSL ನಲ್ಲಿದ್ದಾರೆ, ಇಲ್ಲಿರುವವರೆಲ್ಲ ನಿವೃತ್ತ ಆಟಗಾರರು: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಟೀಕೆ!
ಐಪಿಎಲ್‌ನಲ್ಲಿ ಆಡಲು ವಿದೇಶಿ ಆಟಗಾರರು ತಮ್ಮ ಸಕ್ರಿಯ ಪಿಎಸ್‌ಎಲ್ ಒಪ್ಪಂದಗಳಿಂದ ಹಿಂದೆ ಸರಿದಿದ್ದಕ್ಕಾಗಿ ಅವರನ್ನು ನಿಷೇಧಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಶೆಹಜಾದ್ ಟೀಕಿಸಿದರು.

IPL ನ ಕನಸಲ್ಲಿ ಮಾತ್ರ ಮೀರಿಸ್ತೀವಿ.. ಒಳ್ಳೆ ಆಫರ್ ಸಿಕ್ರೆ ಆಟಗಾರರು ಹೋಗ್ದೇ ಏನ್ ಮಾಡ್ತಾರೆ..: ಪಾಕ್ ಆಟಗಾರನಿಂದ PSLನ ಭೀಕರ ಟ್ರೋಲ್!
ಒಪ್ಪಂದ ಮಾಡಿಕೊಳ್ಳುವಾಗ ಹಲವು ವಿದೇಶಿ ಆಟಗಾರರು ಪಿಎಸ್‌ಎಲ್‌ಗೆ ಬದ್ಧರಾಗಿರುವುದಾಗಿ ಹೇಳುತ್ತಾರೆ. ಆದರೆ ಉತ್ತಮ ಆಫರ್ ಗಳು ಬಂದಾಗ ಅಂತಿಮವಾಗಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತಾರೆ.
'ನಾವು ಕೀನ್ಯಾ, ಉಗಾಂಡಾ ಸೋಲಿಸಿದರೆ, ಭಾರತ ದೊಡ್ಡ ತಂಡಗಳ ವಿರುದ್ಧ ಗೆಲ್ಲುತ್ತಿದೆ'; ನಮ್ಮ ವ್ಯವಸ್ಥೆಯಲ್ಲಿ ದೋಷವಿದೆ ಎಂದ ಪಾಕ್ ಆಟಗಾರ
ಭಾರತದ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಮತ್ತೆ ಕಂಬ್ಯಾಕ್ ಮಾಡಿತು. ಇಲ್ಲದಿದ್ದರೆ, ಅವರು (ಭಾರತ) 275 ರತ್ತ ಸಾಗುತ್ತಿದ್ದರು. ಈಗ, ನೀವು ಪಾಕಿಸ್ತಾನದಲ್ಲಿ ಯಾವ ಮಟ್ಟದ ಕ್ರಿಕೆಟ್ ಆಡುತ್ತಿದ್ದೀರಿ? ಮತ್ತು ನೀವು ಇದನ್ನೇ ಮಾಡುತ್ತಲೇ ಇರುತ್ತೀರಿ.

'ವಿರಾಟ್ ಕೊಹ್ಲಿ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು'; ಗೌತಮ್ ಗಂಭೀರ್ ವಿರುದ್ಧ ಪಾಕ್ ಅನುಭವಿ ಆಟಗಾರ ಅಹ್ಮದ್ ಶೆಹಜಾದ್ ವಾಗ್ದಾಳಿ
ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿದ್ದಕ್ಕಾಗಿ ಗೌತಮ್ ಗಂಭೀರ್ ಅವರನ್ನು ಶೆಹಜಾದ್ ಟೀಕಿಸಿದರು.

'ಡ್ರೆಸ್ಸಿಂಗ್ ರೂಮ್ ಗೆ ಗೌತಮ್ ಗಂಭೀರ್ ರಾಜಕೀಯ ಎಳೆದು ತಂದಿದ್ದಾರೆ': ಕುಲದೀಪ್ ಯಾದವ್ ಹೊರಗಿಟ್ಟಿದ್ದನ್ನು ಪ್ರಶ್ನಿಸಿದ ಪಾಕ್ ಮಾಜಿ ಆಟಗಾರ
ಕುಲದೀಪ್ ಆಯ್ಕೆಯಾಗದಿರುವುದು ಕೇವಲ ಕ್ರಿಕೆಟ್‌ಗೆ ಸಂಬಂಧಿಸಿದ್ದಲ್ಲ. ಕೆಲವು ಸಮಯದಿಂದ, ಭಾರತವು ವರುಣ್ ಚಕ್ರವರ್ತಿಯನ್ನು ಏಕೈಕ ಮುಂಚೂಣಿಯ ಸ್ಪಿನ್ನರ್ ಆಗಿ ಆಯ್ಕೆ ಮಾಡಿದೆ.

ಆಸ್ಟ್ರೇಲಿಯಾ ಆಯ್ತು, ಇದೀಗ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ!
ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ.

ಕ್ಯಾಚ್ ಬಿಟ್ಟಿದ್ದರು ತಾನೇ ರಿವ್ಯೂ ಕೇಳಿ ಮುಖಭಂಗಕ್ಕೀಡಾದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್!
ಕ್ಯಾಚ್ ಹಿಡಿಯದಿದ್ದರೂ ಕ್ರೀಡಾಸ್ಪೂರ್ತಿ ಮರೆತು ಔಟ್ ಎಂದು ವಾದಿಸಿ ಪಾಕಿಸ್ತಾನ ಕ್ರಿಕೆಟಿಗರು ಹಲವು ಬಾರಿ ಮುಖಭಂಗಕ್ಕೀಡಾಗಿದ್ದಾರೆ. ಈ ಮಧ್ಯೆ ಇದರಿಂದ ಬುದ್ಧಿಕಲಿಯದ...

ಪಾಕಿಸ್ತಾನ ತಂಡದಿಂದ ಅಜ್ಮಲ್‍ಗೆ ಕೊಕ್, ಶೆಹಜಾದ್ ವಾಪಸ್
ಮುಂಬರುವ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ಪ್ರವಾಸಕ್ಕಾಗಿ 15 ಸದಸ್ಯರ ಪಾಕಿಸ್ತಾನ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಆಫ್ ಸ್ಪಿನ್ನರ್...

ಫೀಲ್ಡಿಂಗ್ ಕೋಚ್ ಜತೆ ಪಾಕ್ ಆಟಗಾರರ ಕಿರಿಕ್
ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಕ್ರಿಕೆಟ್ ತಂಡದ ಸದಸ್ಯರು ತರಬೇತಿ ವೇಳೆ ಫೀಲ್ಡಿಂಗ್ ಕೋಚ್ ಗ್ರ್ಯಾಂಟ್ ಲುಡೆನ್...

