Ahmadabad

ಸುಳ್ಳು ಕೇಸು ದಾಖಲಿಸಿ ನಮ್ಮನ್ನು ಜೈಲಿಗಟ್ಟದೇ ಇದ್ದರೆ, ಖಂಡಿತ ಬಿಜೆಪಿ ಸೊಂಟ ಮುರಿಯುತ್ತೇವೆ: ಜಿಗ್ನೇಶ್ ಮೇವಾನಿ
ಗುಜರಾತ್ ಸರ್ಕಾರ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟದೇ ಇದ್ದರೆ ಖಂಡಿತಾ ಬಿಜೆಪಿ (ಬಲಾತ್ಕಾರಿ ಜಾನ್ ಲೇವಾ ಪಾರ್ಟಿ) ಸೊಂಟ ಮುರಿಯುತ್ತೇವೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಅನುಮತಿ ಇಲ್ಲದೇ ರೋಡ್ ಶೋ: ಹಾರ್ದಿಕ್ ಪಟೇಲ್ ವಿರುದ್ಧ 2 ಎಫ್ ಐಆರ್
ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಹ್ಮದಾಬಾದ್ ಪೊಲೀಸರು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ಶಾಕ್ ನೀಡಿದ್ದು, 2 ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದಾರೆ.

ಗುಜರಾತ್: ಡಿಸೆಂಬರ್ 25ರಂದು ಸಿಎಂ ಆಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ
ಇದೇ ಡಿಸೆಂಬರ್ 25ರಂದು ಗುಜರಾತ್ ನಲ್ಲಿ ಮತ್ತೆ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಹಾಲಿ ಸಿಎಂ ವಿಜಯ್ ರೂಪಾನಿ ಅವರೇ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬುಲೆಟ್ ರೈಲುಗಾಗಿ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ!
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಬುಲೆಟ್ ರೈಲಿನ ಮುಂಬೈ ಮತ್ತು ಥಾಣೆ ನಡುವಿನ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು...

ಗುಜರಾತ್ ನ 6 ಬೂತ್ ಗಳಲ್ಲಿ ಮರುಮತದಾನ ಆರಂಭ
ಗುಜರಾತ್ ವಿಧಾನಸಭೆ ಚುನಾವಣೆಯ ನಿಮಿತ್ತ ಭಾನುವಾರ 6 ಬೂತ್ ಗಳಲ್ಲಿ ಮರುಮತದಾನ ಆರಂಭವಾಗಿದೆ.

ಗುಜರಾತ್ ಚುನಾವಣೆ: ಮತದಾನ ವೇಳೆ ಮೋದಿ ರೋಡ್ ಶೋ, ಕಾಂಗ್ರೆಸ್ ತೀವ್ರ ಪ್ರತಿಭಟನೆ
ಗುಜರಾತ್ ವಿಧಾನಸಭಾ ಚುನಾವಣೆಯ ನಿಮಿತ್ತ ಗುರುವಾರ ನಡೆದ ಅಂತಿಮ ಹಂತದ ಮತದಾನದ ವೇಳೆ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ನಡೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.

ಗುಜರಾತ್ ಚುನಾವಣೆ: ಸಮುದ್ರ ವಿಮಾನದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಹಾರಾಟ
ಗುಜರಾತ್ ಚುನಾವಣೆಯ ಪ್ರಚಾರದ ಅಂತಿಮ ದಿನವಾದ ಮಂಗಳವಾರ ಪ್ರಧಾನಿ ಮೋದಿ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾದರು.

ದುರಂತ: ಸಾಬರಮತಿ ನದಿಯಲ್ಲಿ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ತಾತಾನ ಮೃತದೇಹ ಪತ್ತೆ
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಅವರ ತಾತನ ಮೃತದೇಹ ಗುಜರಾತ್ ನ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್-ಹಾರ್ದಿಕ್ ನಡುವೆ ಒಳ ಒಪ್ಪಂದ: ಪಾಟಿದಾರ್ ಮುಖಂಡನ ಆರೋಪ
ಪ್ರಸ್ತುತ ನಡೆಯುತ್ತಿರುವ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಹಾರ್ದಿಕ್ ಪಟೇಲ್ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ ಎಂದು ಪಾಟಿದಾರ್ ಸಮುದಾಯದ ಮುಖಂಡರೊಬ್ಬರು ಆರೋಪಿಸಿದ್ದಾರೆ.

