AGR

ಎಜಿಆರ್ ಬಾಕಿ ಪಾವತಿ ವಿಳಂಬ: ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್
ದೂರಸಂಪರ್ಕ ಇಲಾಖೆಗೆ (ಡಿಒಟಿ) ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ (ಎಜಿಆರ್) ಸಂಬಂಧಿತ ಬಾಕಿ ಪಾವತಿಸಲು ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್‌ನಂತಹ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ 10 ವರ್ಷಗಳ ಕಾಲಾವಕಾಶ ನೀಡಿದೆ.

ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 25,460 ಕೋಟಿ ನಷ್ಟ
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

ವೋಡಫೋನ್-ಐಡಿಯಾ ಸಂಸ್ಥೆಯಿಂದ ಸರ್ಕಾರಕ್ಕೆ 3,354 ಕೋಟಿ ಪಾವತಿ
ನಷ್ಟ ಎದುರಿಸುತ್ತಿರುವ ವೋಡಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಜಿಆರ್ ಬಾಕಿಯನ್ನು ಪಾವತಿಸಿದೆ.

ಎಜಿಆರ್ ಶುಲ್ಕ ಪಾವತಿ ಬಾಕಿ: ಕಂಪೆನಿಗಳ ಹಿತ-ಸುಪ್ರೀಂ ಆದೇಶ ಪಾಲನೆಯ ಸಮತೋಲನ ಕಾಯಬೇಕಾದ ಸರ್ಕಾರ
ಪ್ರಸ್ತುತ ಭಾರತೀಯ ದೂರಸಂಪರ್ಕ ವಲಯದಲ್ಲಿ ತೀವ್ರ ಬಿಕ್ಕಟ್ಟು ಕಂಡುಬರುತ್ತಿರುವಾಗ ಎಜಿಆರ್ ಶುಲ್ಕ ಬಾಕಿ ಪಾವತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಮತ್ತು ಖಾಸಗಿ ದೂರಸಂಪರ್ಕ ವಲಯದ ಪರಿಸ್ಥಿತಿಯನ್ನು ಸರಿತೂಗಿಸಿ ಗ್ರಾಹಕರ ಹಿತಕಾಯುವುದು ಕೂಡ ಸರ್ಕಾರಕ್ಕೆ ಮುಖ್ಯವಾಗಿದೆ.

ಸರ್ಕಾರಕ್ಕೆ 10,000 ಕೋಟಿ ರೂಪಾಯಿ ಪಾವತಿ ಮಾಡಿದ ಏರ್ ಟೆಲ್!
ದೂರ ಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದ ಟೆಲಿಕಾಂ ದೈತ್ಯ ಏರ್ ಟೆಲ್ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ಮೊತ್ತದ ಮೊದಲ ಕಂತನ್ನು ಪಾವತಿ ಮಾಡಿದೆ.

