ದೇಶಬಳಕೆದಾರರ ವಯಸ್ಸು ದೃಢೀಕರಣಕ್ಕೆ ಮುಂದಾದ WhatsApp; ಯಾರು ಮಾಡಬೇಕು ಏಜ್ ವೆರಿಫಿಕೇಶನ್?
ಭಾರತದ 85 ಕೋಟಿ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಆದ್ರೆ, ಹೀಗೆ ಬಳಕೆ ಮಾಡೋ ಅದೆಷ್ಟೋ ಜನ ಹದಿಹರೆಯದವರು ಇದ್ದಾರೆ. ಹಾಗಾಗಿ, ವಾಟ್ಸಾಪ್ ತನ್ನ ಬಳಕೆದಾರರ ವಯಸ್ಸನು ತಳಿಯಲು ಮುಂದಾಗಿದೆ. ಅದರಂತೆ, ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ: