Afghanistan cricket team

ಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ
ವಿದೇಶ

ಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ

ಇತ್ತೀಚೆಗೆ ಅಮೆರಿಕ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಭಾರತದ ಭಾಗವೆಂದು ಹೇಳಿದಾಗ ಅಪಸ್ವರವೇತ್ತಿತ್ತು. ಈಗ ಅಫ್ಘಾನಿಸ್ತಾನ ಕೂಡ PoK ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿದೆ ಎಂದಿದ್ದು, ಪಾಕಿಸ್ತಾನಕ್ಕೆ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇರ್ಫಾನ್ ಪಠಾಣ್ ನಿವಾಸದಲ್ಲಿ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಔತಣಕೂಟ! ವಿಡಿಯೋ
ಕ್ರಿಕೆಟ್

ಇರ್ಫಾನ್ ಪಠಾಣ್ ನಿವಾಸದಲ್ಲಿ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಔತಣಕೂಟ! ವಿಡಿಯೋ

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಔತಣಕೂಟ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪುರುಷರ ಕ್ರಿಕೆಟ್ ತಂಡಕ್ಕೆ ನಿಷೇಧ ಹೇರಬೇಡಿ: ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷೆ ಮನವಿ
ಕ್ರಿಕೆಟ್

ಪುರುಷರ ಕ್ರಿಕೆಟ್ ತಂಡಕ್ಕೆ ನಿಷೇಧ ಹೇರಬೇಡಿ: ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷೆ ಮನವಿ

ದೇಶ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದಂತೆಯೇ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷೆ ತುಬಾ ಸಂಗರ್ ಅವರು ದೇಶ ತೊರೆದು ಕೆನಡಾಗೆ ಹಾರಿದ್ದರು. ಅಲ್ಲಿಂದಲೇ ಅವರು ಪತ್ರಿಕಾಗೋಷ್ಟಿಯಲ್ಲಿ ಆಫ್ಘನ್ ಪುರುಷರ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಾರೆ.  

ಒಂದೇ ಟೂರ್ನಿಯಲ್ಲಿ ಕೊಹ್ಲಿ ದಾಖಲೆ ಮುರಿದ ಆಫ್ಘನ್ ಕ್ರಿಕೆಟಿಗ ಶೆಹ್ಜಾದ್!
ಕ್ರಿಕೆಟ್

ಒಂದೇ ಟೂರ್ನಿಯಲ್ಲಿ ಕೊಹ್ಲಿ ದಾಖಲೆ ಮುರಿದ ಆಫ್ಘನ್ ಕ್ರಿಕೆಟಿಗ ಶೆಹ್ಜಾದ್!

ಭಾರತೀಯ ಕ್ರಿಕೆಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ನಿರ್ಮಿಸಿದ್ದ ವಿಶಿಷ್ಟ ದಾಖಲೆಯೊಂದನ್ನು ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಕ್ರಿಕೆಟ್ ತಂಡ ಆಟಗಾರ ಮಹಮದ್ ಶೆಹ್ಜಾದ್ ಮುರಿದಿದ್ದಾರೆ.