ಸಿನಿಮಾ ಸುದ್ದಿವರದಕ್ಷಿಣೆ ಕಿರುಕುಳ: ಪೋಲೀಸರಿಗೆ ಶರಣಾಗುವಂತೆ ಮಲಯಾಳಂ ಟಿವಿ ನಟ ಆದಿತ್ಯನ್ ಜಯನ್ ಗೆ ಕೇರಳ ಹೈಕೋರ್ಟ್ ನಿರ್ದೇಶನ
ತನ್ನ ಪತ್ನಿ ಅಂಬಿಲಿ ದೇವಿ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗುವಂತೆ ಆದಿತ್ಯನ್ ಎಂದೇ ಖ್ಯಾನಾದ ಮಲಯಾಳಂ ಟಿವಿ ನಟ ಜಯನ್ ಎಸ್ ಅವರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.