Adelaide

'ಭುವಿ'ಯ ಆ ಎರಡು ಎಸೆತ, ಧೋನಿ ಬ್ಯಾಟಿಂಗ್ ಇಡೀ ಪಂದ್ಯದ ಹೈಲೈಟ್: ವಿರಾಟ್ ಕೊಹ್ಲಿ
ಕ್ರಿಕೆಟ್

'ಭುವಿ'ಯ ಆ ಎರಡು ಎಸೆತ, ಧೋನಿ ಬ್ಯಾಟಿಂಗ್ ಇಡೀ ಪಂದ್ಯದ ಹೈಲೈಟ್: ವಿರಾಟ್ ಕೊಹ್ಲಿ

ಆಸಿಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಹಾಗೂ ಎಂಎಸ್ ಧೋನಿ ಬ್ಯಾಟಿಂಗ್ ಪ್ರಮುಖವಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆಸೀಸ್‍ಗೆ ಮುಳುವಾಯ್ತು ಅಜಾಗರೂಕತೆ; ಧೋನಿ ರನ್ಔಟ್ ಆಗಿದ್ರೆ ಕಥೆನೇ ಬೇರೆ ಆಗ್ತಿತ್ತು: ವಿಡಿಯೋ ವೈರಲ್!
ಕ್ರಿಕೆಟ್

ಆಸೀಸ್‍ಗೆ ಮುಳುವಾಯ್ತು ಅಜಾಗರೂಕತೆ; ಧೋನಿ ರನ್ಔಟ್ ಆಗಿದ್ರೆ ಕಥೆನೇ ಬೇರೆ ಆಗ್ತಿತ್ತು: ವಿಡಿಯೋ ವೈರಲ್!

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ರೋಚಕ...

ಅಡಿಲೇಡ್ ನಲ್ಲಿ ಕೊಹ್ಲಿ ಆರ್ಭಟ: ಸಚಿನ್​ ದಾಖಲೆಯೂ ಸೇರಿ 4 ದಾಖಲೆಗಳು ಧೂಳೀಪಟ
ಕ್ರಿಕೆಟ್

ಅಡಿಲೇಡ್ ನಲ್ಲಿ ಕೊಹ್ಲಿ ಆರ್ಭಟ: ಸಚಿನ್​ ದಾಖಲೆಯೂ ಸೇರಿ 4 ದಾಖಲೆಗಳು ಧೂಳೀಪಟ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ರನ್ ಹರಿದರೆ, ಅಲ್ಲೊಂದು ದಾಖಲೆ ಪತನವಾದಂತೆ ಎಂಬ ವಾಕ್ಯ ಮತ್ತೆ ಸಾಬೀತಾಗಿದೆ.

ಶಾನ್ ಮಾರ್ಷ್ ಶತಕ ಸಿಡಿಸಿದ 4 ಪಂದ್ಯಗಳಲ್ಲಿ ಆಸಿಸ್ ಗೆ ಸೋಲು!
ಕ್ರಿಕೆಟ್

ಶಾನ್ ಮಾರ್ಷ್ ಶತಕ ಸಿಡಿಸಿದ 4 ಪಂದ್ಯಗಳಲ್ಲಿ ಆಸಿಸ್ ಗೆ ಸೋಲು!

ಅಡಿಲೇಡ್ ಓವಲ್ ನಲ್ಲಿ ಭಾರತದ ವಿರುದ್ಧ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮತ್ತು ಶತಕ ವೀರ ಶಾನ್ ಮಾರ್ಷ್ ಪಾಲಿಗೆ ಮತ್ತೊಂದು ವಿಚಿತ್ರ ದಾಖಲೆ ನಿರ್ಮಾಣವಾಗಿದೆ.

'ಬೆಸ್ಟ್ ಮ್ಯಾಚ್ ಫಿನಿಷರ್ ಈಸ್ ಬ್ಯಾಕ್'; ಟೀಕಾಕಾರರಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿದ ಎಂಎಸ್ ಧೋನಿ
ಕ್ರಿಕೆಟ್

'ಬೆಸ್ಟ್ ಮ್ಯಾಚ್ ಫಿನಿಷರ್ ಈಸ್ ಬ್ಯಾಕ್'; ಟೀಕಾಕಾರರಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿದ ಎಂಎಸ್ ಧೋನಿ

ಟೀಂ ಇಂಡಿಯಾದ ಬೆಸ್ಟ್ ಮ್ಯಾಚ್ ಫಿನಿಷರ್ ಎಂಬ ಖ್ಯಾತಿ ಗಳಿಸಿರುವ ಮಾಜಿ ನಾಯಕ ಎಂಎಸ್ ಧೋನಿ ಟೀಕಾಕಾರರಿಗೆ ತಮ್ಮ ಬ್ಯಾಟ್ ನಿಂದಲೇ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್  ಆರಂಭಿಕ ಹಿನ್ನಡೆ
ಕ್ರಿಕೆಟ್

ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್ ಆರಂಭಿಕ ಹಿನ್ನಡೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ವೇಗಿಗಳು ಬೇಗನೆ ಆಸೀಸ್ ಆರಂಭಿಕ ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ 10 ಓವರ್ ಗಳಲ್ಲಿ 38 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು

ಅಡಿಲೇಡ್ ನಲ್ಲಿ ದಾಖಲೆ ಬರೆದ ಭಾರತ, 36 ವರ್ಷಗಳ ಹಳೆಯ ದಾಖಲೆ ಪತನ
ಕ್ರಿಕೆಟ್

ಅಡಿಲೇಡ್ ನಲ್ಲಿ ದಾಖಲೆ ಬರೆದ ಭಾರತ, 36 ವರ್ಷಗಳ ಹಳೆಯ ದಾಖಲೆ ಪತನ

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತವನ್ನು ಬೆನ್ನು ಹತ್ತಿ ಜಯಭೇರಿ ಭಾರಿಸಿದೆ. ಅಂತೆಯೇ ಈ ಕ್ರೀಡಾಂಗಣದಲ್ಲಿ ಗರಿಷ್ಠ ರನ್ ಗುರಿಯನ್ನು ಬೆನ್ನು ಹತ್ತಿ ಯಶಸ್ವಿಯಾಗೆ ಗೆದ್ದ ಎರಡನೇ ತಂಡ ಎಂಬ ಕೀರ್ತಿಗೂ ಭಾರತ ಭಾಜನವಾಗಿದೆ.

ಅಡಿಲೇಡ್ ಟೆಸ್ಟ್: ಅಂಪೈರ್​ ವಿರುದ್ಧ ರಿಕಿ ಪಾಂಟಿಂಗ್ ಕಿಡಿಕಾರಿದ್ದೇಕೆ…?
ಕ್ರಿಕೆಟ್

ಅಡಿಲೇಡ್ ಟೆಸ್ಟ್: ಅಂಪೈರ್​ ವಿರುದ್ಧ ರಿಕಿ ಪಾಂಟಿಂಗ್ ಕಿಡಿಕಾರಿದ್ದೇಕೆ…?

ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿ ಗೆಲುವು ಸಾಧಿಸಿದ ವಿಚಾರ ಅದೇಕೋ ಆಸಿಸ್ ಮಾಜಿ ಕ್ರಿಕೆಟಿಗರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಣಿಸುತ್ತದೆ.

ಕ್ಯಾಚ್ ಮೂಲಕ 35 ವಿಕೆಟ್; ನೂತನ ವಿಶ್ವ ದಾಖಲೆ ಬರೆದ ಅಡಿಲೇಡ್ ಟೆಸ್ಟ್!
ಕ್ರಿಕೆಟ್

ಕ್ಯಾಚ್ ಮೂಲಕ 35 ವಿಕೆಟ್; ನೂತನ ವಿಶ್ವ ದಾಖಲೆ ಬರೆದ ಅಡಿಲೇಡ್ ಟೆಸ್ಟ್!

ಆಸ್ಚ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಕ್ಯಾಚ್ ಗಳ ಮೂಲಕವೇ ಅತೀ ಹೆಚ್ಚು ವಿಕೆಟ್ ಪತನವಾದ ಪಂದ್ಯ ಎಂದ ದಾಖಲೆಗೂ ಅಡಿಲೇಡ್ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ.