Addhuri Lover

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!
ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿದ ಸಂಜನಾ ಆನಂದ್, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.

'ಅದ್ಧೂರಿ ಲವರ್' ಚಿತ್ರೀಕರಣ ಆರಂಭಕ್ಕೆ ಬಹು ದಿನಗಳಿಂದ ಕಾಯುತ್ತಿದ್ದೆ: ನಟ ವಿರಾಟ್
ಎ.ಪಿ. ಅರ್ಜುನ್ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಅದ್ಧೂರಿ ಲವರ್ ಚಿತ್ರದ ಚಿತ್ರೀಕರಣ ಇದೇ ಜುಲೈ 21 ರಿಂದ ಪ್ರಾರಂಭವಾಗುತ್ತಿದೆ.

