Actress Riya Kumari

ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ: ದರೋಡೆಕಾರರ ದಾಳಿ ಎಂದಿದ್ದ ಪತಿಯನ್ನೇ ಬಂಧಿಸಿದ ಪೊಲೀಸರು!
ನಿನ್ನೆ ಗುಂಡೇಟಿಗೆ ಬಲಿಯಾಗಿದ್ದ ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ ಪ್ರಕರಣಕ್ಕೆ ಕೋಲ್ಕತಾ ಪೊಲೀಸರು ಸ್ಫೋಟಕ ತಿರುವು ನೀಡಿದ್ದು, ದರೋಡೆಕಾರರ ದಾಳಿ ಆರೋಪ ಮಾಡಿದ್ದ ಪತಿಯನ್ನೇ ಬಂಧಿಸಿದ್ದಾರೆ.

ರಾಂಚಿ ಹೈವೇಯಲ್ಲಿ ಗುಂಡಿಟ್ಟು ಜಾರ್ಖಂಡ್ನ ನಟಿ ರಿಯಾ ಕುಮಾರಿ ಹತ್ಯೆ; ದರೋಡೆಕೋರ ದಾಳಿ ಎಂದ ಪತಿ
ದರೋಡೆಕೋರ ತಂಡ ರಾಂಚಿ ಹೈವೇಯಲ್ಲಿ ಜಾರ್ಖಂಡ್ನ ನಟಿ ರಿಯಾ ಕುಮಾರಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

