ಬಾಲಿವುಡ್ಶಾಟ್ ಮುಗಿದರೂ ನಟ ಮಾತ್ರ ಬಿಡದೇ ನನ್ನ ತುಟಿಗೆ ಚುಂಬಿಸುತ್ತಲೇ ಇದ್ದ: Munnabhai MBBS ನಟಿ ಶಾಕಿಂಗ್ ಹೇಳಿಕೆ!
ಬಾಲಿವುಡ್ ನಟಿ ಪ್ರಿಯಾ ಬಾಪಟ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ, ಚುಂಬನ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ನಾಯಕನಟ ಪದೇ ಪದೇ ತನಗೆ ಮುತ್ತಿಕ್ಕುತ್ತಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ.