Actress Kiara Advani

ತಬಾಹಿ ಹಾಡಿನಲ್ಲಿ ನಾನು ಕಿಸ್ ಕೂಡ ಮಾಡಿಲ್ಲ: ಟಾಕ್ಸಿಕ್ ಸಾಂಗ್ ಟ್ರೋಲ್ ಮಾಡಿದವರಿಗೆ ಯಶ್ ಖಡಕ್ ಉತ್ತರ
ಟಾಕ್ಸಿಕ್ ಚಿತ್ರದ ತಬಾಹಿ ಹಾಡು ಮಾತ್ರ ಬಿಡುಗಡೆಯಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ರಾಮಾಚಾರಿ, ಆ ಹಾಡಿನಲ್ಲಿ ನಾನು ಮುತ್ತು ಕೂಡ ಕೊಟ್ಟಿಲ್ಲ; ಅಶ್ಲೀಲವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Toxic: ಕಿಚ್ಚು ಹೊತ್ತಿಸಿದ 'ತಬಾಹಿ'; 'ಟಾಕ್ಸಿಕ್' ಒಪ್ಪಿಕೊಳ್ಳಲು ಕಾರಣ ಬಿಚ್ಚಿಟ್ಟ ಕಿಯಾರಾ ಅಡ್ವಾಣಿ!
ಟಾಕ್ಸಿಕ್ ಚಿತ್ರದ ಟೀಸರ್, ಹಾಡುಗಳು ಮತ್ತು ಕ್ಲಿಪ್ಗಳು ಬಿಡುಗಡೆಯಾಗಿದ್ದು, ಅದರಲ್ಲಿ ಕಿಯಾರಾ ಅವರು ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

