ಸಿನಿಮಾ ಸುದ್ದಿಬೆಂಗಳೂರು: ಆಶ್ರಮದ ಮಕ್ಕಳಿಗೆ ಹಾಸಿಗೆ ಒದಗಿಸಿದ ನಟ ಚೇತನ್ ಕುಮಾರ್, ಮೇಘ!
ಸ್ಟಾರ್ ಗಳ ಮದುವೆ ಎಂದರೆ ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.