accident

ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿ; 20 ಮಂದಿ ಪ್ರಯಾಣಿಕರಿಗೆ ಗಾಯ
ರಾಜ್ಯ

ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿ; 20 ಮಂದಿ ಪ್ರಯಾಣಿಕರಿಗೆ ಗಾಯ

ಅಪಘಾತದ ಸಮಯದಲ್ಲಿ ಬಸ್ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ ಮತ್ತು ಗಾಯಾಳುಗಳನ್ನು ಹನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್; ವಧು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ವರ ಸಾವು!
ರಾಜ್ಯ

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್; ವಧು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ವರ ಸಾವು!

ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು.

ಮಧ್ಯ ಪ್ರದೇಶ: ಪಿಕಪ್ ವ್ಯಾನ್ ಉರುಳಿ ಎಸ್‌ಯುವಿಗೆ ಡಿಕ್ಕಿ; 12 ಕಾರ್ಮಿಕರು ಸಾವು, 20 ಮಂದಿ ಗಾಯ
ದೇಶ

ಮಧ್ಯ ಪ್ರದೇಶ: ಪಿಕಪ್ ವ್ಯಾನ್ ಉರುಳಿ ಎಸ್‌ಯುವಿಗೆ ಡಿಕ್ಕಿ; 12 ಕಾರ್ಮಿಕರು ಸಾವು, 20 ಮಂದಿ ಗಾಯ

ಈ ಘಟನೆ ನಿನ್ನೆ ಬುಧವಾರ ರಾತ್ರಿ ಸುಮಾರು 8:30ಕ್ಕೆ ನಡೆದಿದೆ. ಚಿಕ್ಲಿಯಾ ಕ್ರಾಸಿಂಗ್‌ನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋಲ್ ಬಂಕ್ ಸಮೀಪ ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಭೀಕರ ಅಪಘಾತ: ರಿಪೇರಿಗೆ ನಿಂತಿದ್ದ JCBಗೆ ಕಾರು ಢಿಕ್ಕಿ, ಚಾಲಕನ ತಲೆ ಕಟ್; ಇಂಜಿನ್ ನಲ್ಲಿ ರುಂಡ ಪತ್ತೆ!
ರಾಜ್ಯ

ಭೀಕರ ಅಪಘಾತ: ರಿಪೇರಿಗೆ ನಿಂತಿದ್ದ JCBಗೆ ಕಾರು ಢಿಕ್ಕಿ, ಚಾಲಕನ ತಲೆ ಕಟ್; ಇಂಜಿನ್ ನಲ್ಲಿ ರುಂಡ ಪತ್ತೆ!

ಕಾರು ಢಿಕ್ಕಿಯಾದ ರಭಸಕ್ಕೆ ಸದಾನಂದ ತಲೆ ಕಟ್ ಆಗಿ ಕಾರಿನ ಎಂಜಿನ್ ಮೇಲೆ ಬಿದ್ದಿದೆ. ರುಂಡ-ಮುಂಡ ಬೇರೆಯಾಗಿ ಸದಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗಾವಿ: ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರ ದುರ್ಮರಣ; ನೂರಾರು ಕೋಳಿಗಳ ಸಾವು
ರಾಜ್ಯ

ಬೆಳಗಾವಿ: ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ, ಇಬ್ಬರ ದುರ್ಮರಣ; ನೂರಾರು ಕೋಳಿಗಳ ಸಾವು

ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ವಾಹನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಪೇಟೆ ಸರಣಿ ಅಪಘಾತ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಕೆ
ರಾಜ್ಯ

ಹೊಸಪೇಟೆ ಸರಣಿ ಅಪಘಾತ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಕೆ

ಮೊದಲು ಕಾರಿಗೆ ಡಿಕ್ಕಿ ಹೊಡೆದ ಲಾರಿ, ನಂತರ ಸರ್ಕಾರಿ ಬಸ್ ಮತ್ತು ನಂತರ ಮೂರು ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ವ್ಯಾನ್ ಮತ್ತು ಕಂಟೇನರ್ ಲಾರಿಗೂ ಡಿಕ್ಕಿ ಹೊಡೆದು ನಂತರ ರಸ್ತೆಬದಿಯಲ್ಲಿ ಉರುಳಿ ಬಿದ್ದಿದೆ.

ಕೈಯಲ್ಲಿ 'ಗನ್' ಲೈಟರ್, ತ್ರಿಬಲ್ ರೈಡಿಂಗ್, ಬೈಕ್ ಸ್ಟಂಟ್ Reels: ಭೀಕರ ಅಪಘಾತ, ಮೂವರು ಸಹೋದರರ ಸಾವು! Video
ದೇಶ

ಕೈಯಲ್ಲಿ 'ಗನ್' ಲೈಟರ್, ತ್ರಿಬಲ್ ರೈಡಿಂಗ್, ಬೈಕ್ ಸ್ಟಂಟ್ Reels: ಭೀಕರ ಅಪಘಾತ, ಮೂವರು ಸಹೋದರರ ಸಾವು! Video

ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಹೋದರರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಮುಂಬೈ: ಸ್ವಯಂಘೋಷಿತ ದೇವಮಾನವ ಅಶೋಕ್‌ ಖರಾತ್‌ ಆಪ್ತ ಜಿತೇಂದ್ರ ಶೆಲ್ಕೆ ದಂಪತಿ ಅಪಘಾತದಲ್ಲಿ ನಿಧನ
ದೇಶ

ಮುಂಬೈ: ಸ್ವಯಂಘೋಷಿತ ದೇವಮಾನವ ಅಶೋಕ್‌ ಖರಾತ್‌ ಆಪ್ತ ಜಿತೇಂದ್ರ ಶೆಲ್ಕೆ ದಂಪತಿ ಅಪಘಾತದಲ್ಲಿ ನಿಧನ

ಜಿತೇಂದ್ರ ಶೆಲ್ಕೆ (55) ಮತ್ತು ಅವರ ಪತ್ನಿ ಅನುರಾಧ (50) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರನಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್​ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ: 4 ವಾಹನಗಳು ಜಖಂ, ಓರ್ವನ ಕಾಲು ಮುರಿತ..!
ರಾಜ್ಯ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್​ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ: 4 ವಾಹನಗಳು ಜಖಂ, ಓರ್ವನ ಕಾಲು ಮುರಿತ..!

ಮಹದೇವಪುರದ ಮುಖ್ಯರಸ್ತೆಯಲ್ಲಿರುವ ಮಹೀಂದ್ರಾ ಶೋರೂಂನಿಂದ ಟೆಸ್ಟ್ ಡ್ರೈವ್‌ಗಾಗಿ ಕಾರನ್ನು ಹೊರತರಲಾಗಿತ್ತು. ಈ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದ್ದು, ವಾಹನದ ಮೇಲಿನ ನಿಯಂತ್ರಣ ತಪ್ಪಿ ಸಾಲು ಸಾಲು ವಾಹನಗಳಿಗೆ ಗುದ್ದಿದ್ದಾನೆ.