ದೇಶಇದೆಲ್ಲವನ್ನು ನಿಲ್ಲಿಸುವಂತೆ ಹೇಳಿದ್ದೆ ಕೇಳಿಲ್ಲ, ನಂಗೆ 4 ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ: ಇಸಿಸ್ ಉಗ್ರನ ಪತ್ನಿ ಕಣ್ಣೀರು!
ಸ್ಫೋಟಕ ತುಂಬಿಕೊಂಡು ದೆಹಲಿಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಇಸಿಸ್ ಉಗ್ರ ಅಬು ಯೂಸೂಫ್ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸೂಫ್ ಪತ್ನಿ ನನಗೆ ನಾಲ್ಕು ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.