Abu Salem

1993 ಮುಂಬೈ ಸ್ಫೋಟ: 25 ವರ್ಷ ಶಿಕ್ಷೆ ಪೂರ್ಣಗೊಳಿಸಿದ ನಂತರ ಅಬು ಸಲೇಂ ಬಿಡುಗಡೆ ಮಾಡಲು ಕೇಂದ್ರ ಬದ್ಧ- ಸುಪ್ರೀಂ ಕೋರ್ಟ್
ದೇಶ

1993 ಮುಂಬೈ ಸ್ಫೋಟ: 25 ವರ್ಷ ಶಿಕ್ಷೆ ಪೂರ್ಣಗೊಳಿಸಿದ ನಂತರ ಅಬು ಸಲೇಂ ಬಿಡುಗಡೆ ಮಾಡಲು ಕೇಂದ್ರ ಬದ್ಧ- ಸುಪ್ರೀಂ ಕೋರ್ಟ್

1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಪೋರ್ಚುಗಲ್‌ಗೆ ನೀಡಿದ ಬದ್ಧತೆಯನ್ನು ಗೌರವಿಸಲು ಕೇಂದ್ರ ಸರ್ಕಾರವು ಬದ್ಧವಾಗಿದ್ದು,  25 ವರ್ಷಗಳ ಜೈಲು ಶಿಕ್ಷೆಯನ್ನು ಗ್ಯಾಂಗ್‌ಸ್ಟರ್ ಅಬು ಸಲೇಂ ಪೂರ್ಣಗೊಳಿಸಿದ ನಂತರ ಕೇಂದ್ರ ಸರ್ಕಾರ ಆತನನ್ನು ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  

ಭೂಗತ ಪಾತಕಿ ಅಬು ಸಲೇಂ ಆಪ್ತ ಗಜೇಂದ್ರ ಸಿಂಗ್ ಬಂಧನ
ದೇಶ

ಭೂಗತ ಪಾತಕಿ ಅಬು ಸಲೇಂ ಆಪ್ತ ಗಜೇಂದ್ರ ಸಿಂಗ್ ಬಂಧನ

ಭೂಗತ ಪಾತಕಿ ಅಬು ಸಲೇಂ ಮತ್ತು ಕುಖ್ಯಾತ ರೌಡಿ ಖಾನ್ ಮುಬಾರಕ್ ಸಹಚರ ಗಜೇಂದ್ರ ಸಿಂಗ್‌ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಪೊಲೀಸರು ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದಾರೆ. 

ವಿವಾಹಕ್ಕೆ ಪರೊಲ್ ಕೇಳಿ ಸಲ್ಲಿಸಿದ್ದ ಅಬು ಸಲೇಂ ಅರ್ಜಿ ವಜಾ
ದೇಶ

ವಿವಾಹಕ್ಕೆ ಪರೊಲ್ ಕೇಳಿ ಸಲ್ಲಿಸಿದ್ದ ಅಬು ಸಲೇಂ ಅರ್ಜಿ ವಜಾ

ಮದುವೆ ಮಾಡಿಕೊಳ್ಳಲು 45 ದಿನಗಳ ಪರೊಲ್ ನೀಡುವಂತೆ ಭೂಗತ ಲೋಕದ ಪಾತಕಿ ಅಬು ಸಲೇಂ ...

'ಸಂಜು' ಚಿತ್ರಕ್ಕೆ ಕಂಟಕ: ಚಿತ್ರ ತಯಾರಕರಿಗೆ ಪಾತಕಿ ಅಬುಸಲೇಂ ನೋಟಿಸ್!
ಬಾಲಿವುಡ್

'ಸಂಜು' ಚಿತ್ರಕ್ಕೆ ಕಂಟಕ: ಚಿತ್ರ ತಯಾರಕರಿಗೆ ಪಾತಕಿ ಅಬುಸಲೇಂ ನೋಟಿಸ್!

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ 'ಸಂಜು' ಚಿತ್ರಕ್ಕೆ ಕಂಟಕ ಎದುರಾಗಿದ್ದು, ಚಿತ್ರದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭೂಗತ ಪಾತಕಿ ಮತ್ತು ಕುಖ್ಯಾತ ಗ್ಯಾಂಗ್ ಸ್ಟರ್ ಅಬುಸಲೇಂ ಆರೋಪಿಸಿದ್ದಾನೆ.

2002ರ ಸುಲಿಗೆ ಪ್ರಕರಣ: ಅಬು ಸಲೇಂಗೆ ಏಳು ವರ್ಷ ಜೈಲು ಶಿಕ್ಷೆ
ದೇಶ

2002ರ ಸುಲಿಗೆ ಪ್ರಕರಣ: ಅಬು ಸಲೇಂಗೆ ಏಳು ವರ್ಷ ಜೈಲು ಶಿಕ್ಷೆ

2002ರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 5 ಕೋಟಿ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಪಾತಕಿ ಅಬು...

ಅಬು ಸಲೀಂ ಸುಲಿಗೆ ಪ್ರಕರಣ: ಜೂ.7ಕ್ಕೆ ವಿಚಾರಣೆ ಮುಂದೂಡಿಕೆ
ದೇಶ

ಅಬು ಸಲೀಂ ಸುಲಿಗೆ ಪ್ರಕರಣ: ಜೂ.7ಕ್ಕೆ ವಿಚಾರಣೆ ಮುಂದೂಡಿಕೆ

ಪಾತಕಿ ಅಬು ಸಲೀಂ ಮೇಲಿನ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ದೆಹಲಿಯ ನ್ಯಾಯಾಲಯ ಜೂನ್.7 ಕ್ಕೆ ಮುಂದೂಡಿದೆ.

ಸುಲಿಗೆ ಪ್ರಕರಣ: ಅಬು ಸಲೀಂ ವಿರುದ್ಧದ ತೀರ್ಪು ಪ್ರಕಟಣೆ ಮತ್ತೆ ವಿಳಂಬ
ದೇಶ

ಸುಲಿಗೆ ಪ್ರಕರಣ: ಅಬು ಸಲೀಂ ವಿರುದ್ಧದ ತೀರ್ಪು ಪ್ರಕಟಣೆ ಮತ್ತೆ ವಿಳಂಬ

1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸೇಲಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.

ಅಬುಸಲೇಂ ಪೆರೋಲ್ ಅರ್ಜಿ ತಿರಸ್ಕೃತ; ಸಲೇಂ ಮದುವೆ ಮುಂದೂಡಿಕೆ
ದೇಶ

ಅಬುಸಲೇಂ ಪೆರೋಲ್ ಅರ್ಜಿ ತಿರಸ್ಕೃತ; ಸಲೇಂ ಮದುವೆ ಮುಂದೂಡಿಕೆ

993ರ ಮುಂಬೈ ಬಾಂಬ್‌ ಸ್ಫೋಟ ಅಪರಾಧಿ, ಗ್ಯಾಂಗ್‌ಸ್ಟರ್‌ ಅಬುಸಲೇಂ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ನವಿ ಮುಂಬಯಿ ಕಮಿಷನರ್ ತಿರಸ್ಕರಿಸಿದ್ದಾ...

ಉತ್ತರಪ್ರದೇಶದ ರೆಸ್ಟೋರೆಂಟ್ನಲ್ಲಿ ವೀರಪ್ಪನ್, ಉಗ್ರ ಕಸಬ್, ಬಾಬಾ ರಾಮ್‌ರಹೀಂ ಫೋಟೋಗಳು!
ದೇಶ

ಉತ್ತರಪ್ರದೇಶದ ರೆಸ್ಟೋರೆಂಟ್ನಲ್ಲಿ ವೀರಪ್ಪನ್, ಉಗ್ರ ಕಸಬ್, ಬಾಬಾ ರಾಮ್‌ರಹೀಂ ಫೋಟೋಗಳು!

ಉತ್ತರಪ್ರದೇಶ ಪೊಲೀಸರು ರೆಸ್ಟೋರೆಂಟ್ ವೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಗೋಡೆಗಳ ಮೇಲೆ ಉಗ್ರರು, ಡಾನ್ ಗಳು, ಅಪರಾಧಿಗಳ...