Abhishek Sharma

Wimbledon Surprise! ಮೊದಲ ಬಾರಿಗೆ ಯುವರಾಜ್ ಸಿಂಗ್ ಭೇಟಿಯಾದ ವೈಭವ್ ಸೂರ್ಯವಂಶಿ; ಹೇಳಿದ್ದೇನು? Video
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಟೆನಿಸ್‌ನ ಅತಿದೊಡ್ಡ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದು ಸೂರ್ಯವಂಶಿಗೆ ಮಹತ್ವದ್ದಾಗಿತ್ತು.

'ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ': ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೇಲೆ BCCI ಕಣ್ಣು!
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಸೂರ್ಯವಂಶಿ 23 ಪಂದ್ಯಗಳಲ್ಲಿ 44.69ರ ಸರಾಸರಿ ಮತ್ತು 228.95ರ ಸ್ಟ್ರೈಕ್ ರೇಟ್‌ನಲ್ಲಿ 1,028 ರನ್ ಗಳಿಸಿದ್ದಾರೆ. 96 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಏನೋ ಮಾಡ್ತಾ ಇದ್ಯಾ..? ; ಇಶಾನ್ ಕಿಶನ್ ರನ್‌ಔಟ್‌ಗೆ ಅಭಿಷೇಕ್ ಶರ್ಮಾ ಪ್ರತಿಕ್ರಿಯೆ ವೈರಲ್, ಯಾರು ಕಾರಣ? ಸುನೀಲ್ ಗವಾಸ್ಕರ್ ಹೇಳಿದ್ದೇನು?
ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಒತ್ತಡದಲ್ಲಿದ್ದ ವೇಳೆ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ತಪ್ಪು ಸಂವಹನದಿಂದ ರನ್‌ಔಟ್ ಸಂಭವಿಸಿತು.

20 ವರ್ಷಗಳ ಬಳಿಕ ಐರ್ಲೆಂಡ್ ವಿರುದ್ಧ ಮೊದಲ ಹೀನಾಯ ಸೋಲು: ನಾವು ವಿಫಲರಾಗಿದ್ದೇವೆ; ಸೋಲಿಗೆ ಅಭಿಷೇಕ್ ಶರ್ಮಾ ಸ್ಪಷ್ಟನೆ
ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ತೀವ್ರ ಸೋಲು ಅನುಭವಿಸಿತು. ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20ಐನಲ್ಲಿ ಆತಿಥೇಯರು ಟೀಮ್ ಇಂಡಿಯಾವನ್ನು 34 ರನ್‌ಗಳಿಂದ ಸೋಲಿಸಿದರು.

Matching Bracelets! ಸಿರಾಜ್ ಅಲ್ಲ, ಅಭಿಷೇಕ್ ಶರ್ಮಾ ಜೊತೆಗೆ ಮಹಿರಾ ಶರ್ಮಾ ಡೇಟಿಂಗ್?
ಇವರಿಬ್ಬರೂ ಒಂದೇ ರೀತಿಯ ಹಸಿರು ಬಣ್ಣದ ಬ್ರೇಸ್ ಲೇಟ್ ಧರಿಸಿದ್ದಾರೆ ಎಂದು ಅಭಿಮಾನಿಗಳು ಗುರುತಿಸಿದಾಗಿನಿಂದ ಈ ಪ್ರೇಮಕಥೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

'ಟ್ರಾಫಿಕ್‌ನಲ್ಲಿ 100 ಕಿಮೀ ವೇಗದಲ್ಲಿ ವಾಹನ ಚಲಾಯಿಸಿದಂತಿತ್ತು': GT ವಿರುದ್ಧ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಟೀಕಿಸಿದ ಆರ್ ಅಶ್ವಿನ್
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರನ್ನು ಅಭಿಮಾನಿಗಳು ಏಕೆ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂಬುದನ್ನು ಅನುಭವಿ ಕ್ರಿಕೆಟಿಗ ವಿವರಿಸಿದರು.

'ಪಂಜಾಬಿಗಳು ಮುಕ್ತವಾಗಿ ಆಟವಾಡಲು ಇಷ್ಟಪಡುತ್ತಾರೆ': ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಅಭಿಷೇಕ್ ಶರ್ಮಾ ಹೇಳಿಕೆ
ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಭರ್ಜರಿ ಗೆಲುವು ಸಾಧಿಸಿತು.

IPL 2026: ಅಭಿಷೇಕ್ ಶರ್ಮಾ ಶತಕ; DC ವಿರುದ್ಧ SRH 47 ರನ್ ಭರ್ಜರಿ ಜಯ
243 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 47 ರನ್ ಗಳ ಅಂತರದಲ್ಲಿ ಹೈದರಾಬಾದ್ ಎದುರು ಮಂಡಿಯೂರಿತು.

IPL 2026: DC ಬೌಲರ್ ಗಳ ಚೆಂಡಾಡಿದ SRH ಬ್ಯಾಟರ್ Abhishek Sharma; ಸಿಕ್ಸರ್, ಬೌಂಡರಿಗಳಿಂದಲೇ ಶತಕ; ಹಲವು ದಾಖಲೆ ಛಿದ್ರ!
ಒಟ್ಟು 68 ಎಸೆತಗಳಲ್ಲಿ ಅಭಿಷೇಕ್ 10 ಬೌಂಡರಿ ಮತ್ತು 10 ಸಿಕ್ಸರ್ ಗಳ ಮೂಲಕ ಅಜೇಯ 135 ರನ್ ಗಳಿಸಿದರು. ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

