Abhishek Bachchan

ಬ್ರೀತ್ ಇನ್ ಟು ದಿ ಶ್ಯಾಡೋಸ್ ಚಿತ್ರದ ಟ್ರೈಲರ್
ನಟ ಅಭಿಶೇಕ್ ಬಚ್ಚನ್ ಮತ್ತು ನಿತ್ಯಾ ಮೆನನ್ ಅಭಿನಯದ ಬ್ರೀತ್ ಇನ್ ಟು ದಿ ಶ್ಯಾಡೋಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಾಯಾಂಕ್ ಶರ್ಮಾ ನಿರ್ದೇಶಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ನಂತರ ಶೂಟಿಂಗ್ ಗೆ ಮರಳಿದ ನಟ ಅಭಿಷೇಕ್ ಬಚ್ಚನ್
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪತ್ನಿ ಐಶ್ವರ್ಯಾಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!
ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ. ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿಸುವ ಕರ್ವಾಚೌತ್ ಕೂಡ ಒಂದು.

ಕೊನೆಗೂ ಕೋವಿಡ್ ಸೋಂಕಿನಿಂದ ಮುಕ್ತವಾಗಿದ್ದೇನೆ: ಅಭಿಷೇಕ್ ಬಚ್ಚನ್
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಕೋವಿಡ್ ಸೋಂಕಿನ ಫಲಿತಾಂಶ ಋಣಾತ್ಮಕವಾಗಿದೆ. ಈ ವಿಷಯವನ್ನು ಸ್ವತಃ ಅಭಿಷೇಕ್ ಬಚ್ಚನ್ ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಆರೋಗ್ಯ ಸ್ಥಿರವಾಗಿದೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ: ಆಸ್ಪತ್ರೆ ಮೂಲಗಳು
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಕೊರೋನಾ ಸೋಂಕು ಕಾಣಿಸಿಕೊಂಡು ಮುಂಬೈಯ ನಾನಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಭಿಷೇಕ್ ಬಚ್ಚನ್, ವರುಣ್ ಧವನ್ ಜೊತೆಗೆ ತೆಂಡೊಲ್ಕರ್ ಗಲ್ಲಿ ಕ್ರಿಕೆಟ್! ವಿಡಿಯೋ ವೈರಲ್
ಭಾರತದ ಲಿಜೆಂಡರಿ ಬ್ಯಾಟ್ಸ್ ಮನ್ ಸಚಿನ್ ತೆಂಡೊಲ್ಕರ್ ಆರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರೂ ಗಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದುಕೊಂಡಿಲ್ಲ.

ಹ್ಯಾರಿ ಕೇನ್ ನೊಂದಿಗೆ ವಿರಾಟ್ ಸೆಲ್ಫಿ, ಕೊಹ್ಲಿ ಕಾಲೆಳೆದ ಅಭಿಷೇಕ್ ಬಚ್ಚನ್
ವಿಶ್ವಕಪ್ ಕ್ರಿಕೆಟ್ 2019 ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪುಟ್ಬಾಲ್ ತಂಡದ ಯುವ ಆಟಗಾರ ಹ್ಯಾರಿಕೇನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಇಬ್ಬರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ..

ಆರಾಧ್ಯಗೆ ಮುಜುಗರ ತರುವಂತಹ ಯಾವುದೇ ಚಿತ್ರವನ್ನು ಮಾಡುವುದಿಲ್ಲ: ಅಭಿಷೇಕ್ ಬಚ್ಚನ್
ತಮ್ಮ ವೃತ್ತಿ ಜೀವನದಲ್ಲಿ ಸಿನಿಮಾದಲ್ಲಿ ನಟಿಸುವಾಗ ಮಗಳು ಆರಾಧ್ಯಗೆ ಮುಜುಗರ ತರುವಂತಹ ...

ತನ್ನ ಪೋಷಕರ ಬಗ್ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!
ಟ್ರೋಲ್ ಮಾಡಿದವರನ್ನು ಯಾವ ರೀತಿ ಹ್ಯಾಂಡಲ್ ಮಾಡಬೇಕು ಎಂಬುದು ನಟ ಅಭಿಷೇಕ್ ಬಚ್ಚನ್ ಗೆ ಕರಗತವಾಗಿದೆ. ಅವರ ಕುಟುಂಬದ ಯಾವುದೇ...

