ದೇಶಜಮ್ಮು-ಕಾಶ್ಮೀರದಲ್ಲಿ ಸೇನೆ ಮಹತ್ವದ ಕಾರ್ಯಾಚರಣೆ: ಮೋಸ್ಟ್ ವಾಂಟೆಡ್ ಉಗ್ರ ನಜರ್ ಹತ್ಯೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನೇತೃತ್ವವಹಿಸುವ ಉದ್ದೇಶದಿಂದ ಉರಿ ಸೆಕ್ಟರ್'ನಲ್ಲಿ ಗಡಿ ನುಸುಳಲು ಯತ್ನ ನಡೆಸಿದ್ದ ಉಗ್ರವಾಗಿ ಅಬ್ದುಲ್ ಖಯೂಮ್ ನಜರ್ ನನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ...