ವಿದೇಶಹಾಂಗ್ ಕಾಂಗ್ ಮಾಡೆಲ್ ಅಬ್ಬಿ ಚೋಯ್ ಹತ್ಯೆ: ಮಾಡೆಲ್ ನ ಮಾಜಿ ಪತಿ, ಅತ್ತೆ ವಿರುದ್ಧ ಕೊಲೆ ಆರೋಪ
ಹಾಂಗ್ ಕಾಂಗ್ ಜನಪ್ರಿಯ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಅಬ್ಬಿ ಚೋಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ.