ದೇಶವೃದ್ಧ ಪೋಷಕರನ್ನು ಆಶ್ರಮಕ್ಕೆ ಕಳುಹಿಸಿದರೆ ಮಾಸಿಕ 30 ಸಾವಿರ ಪರಿಹಾರ ಕೊಡಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.