AB de Villiers

'ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯಷ್ಟು ಬಲಿಷ್ಠರಾಗಿರಲಿಲ್ಲ': ಹೊಸ ಚರ್ಚೆಗೆ ನಾಂದಿ ಹಾಡಿದ RCB ಮಾಜಿ ಆಟಗಾರ ಎಬಿಡಿ!
ತವರು ನೆಲದ ಹೊರಗೆ ಕೊಹ್ಲಿ ಮತ್ತು ತೆಂಡೂಲ್ಕರ್ ಸಾಧಿಸಿದ ಯಶಸ್ಸಿನ ಪರಿಣಾಮವಾಗಿ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಹಲವು ಆಟಗಾರರು ಈಗ ಆ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದರು.

ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್
ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಕೋಚ್ ಗೌತಮ್ ಗಂಭೀರ್ ಕುರಿತಂತೆ ತೀವ್ರ ಟೀಕೆಗಳು ಎದುರಾಗಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಗೆದ್ದಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಿದೆ.

'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!
'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಕೇವಲ ಎರಡ್ಮೂರು ಪಂದ್ಯಗಳಿಂದ ಯಾರನ್ನೂ ಅಳೆಯಬೇಡಿ: ಶ್ರೇಯಸ್ ಅಯ್ಯರ್ ಪರ ಎಬಿಡಿ ಬ್ಯಾಟಿಂಗ್!
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಭಾರತ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದ್ದು, ಅಯ್ಯರ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.

'ಅವಕಾಶ ಸಿಗದಿರುವುದು ದುರದೃಷ್ಟಕರ': ಟೀಂ ಇಂಡಿಯಾ ನಿಲುವಿಗೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ
ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಅವರ ಮೊದಲ ಟಿ20ಐ ಮಳೆಯಿಂದ ರದ್ದಾಗಿದೆ.

ವೈಭವ್ ಸೂರ್ಯವಂಶಿ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್; ಇಲ್ಲಿದೆ ಕಾರಣ
ಟೀಂ ಇಂಡಿಯಾಗಾಗಿ ತಾನು ಮೂರು ಸ್ವರೂಪದ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ. ಆದರೆ ಎಬಿ ಡಿವಿಲಿಯರ್ಸ್ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್‌ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!
ಬೆಂಗಳೂರು ಫ್ರಾಂಚೈಸಿ ಭಾರಿ ನಿರೀಕ್ಷೆಗಳೊಂದಿಗೆ ಖರೀದಿಸಿದ ಇಂಗ್ಲಿಷ್ ಆರಂಭಿಕ ಆಟಗಾರ ಬೆಥೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಎಂಎಸ್ ಧೋನಿ ನಿವೃತ್ತಿ ಹೊಂದುವುದೇ ಉತ್ತಮ': ಎಬಿ ಡಿವಿಲಿಯರ್ಸ್ ನಂತರ CSK ಐಕಾನ್ ಬಗ್ಗೆ ಆರ್ ಅಶ್ವಿನ್ ಮಾತು
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 44ನೇ ವಯಸ್ಸಿನಲ್ಲಿ, ಧೋನಿ ಈಗಾಗಲೇ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

14 ವರ್ಷದ ವೈಭವ್ ಸೂರ್ಯವಂಶಿ ಆಟ ಮೆಚ್ಚಿದ ಎಬಿಡಿ; 'ಆತ ವೃತ್ತಿಪರ ಕ್ರಿಕೆಟಿಗ ಅಲ್ಲವೇ ಅಲ್ಲ' ಎಂದ RCB ಆಟಗಾರ
ಮೈದಾನದ ಹೊರಗೆ ವೈಭವ್ ಅವರ ಅಭ್ಯಾಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿತೇಶ್, ಯುವ ಬ್ಯಾಟ್ಸ್‌ಮನ್‌ನೊಂದಿಗಿನ ತಮ್ಮ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡರು.

