Mk-84 ವರ್ಗದ ಬಾಂಬ್ಗೆ ಸಮಾನವಾದ 1,000 ಕೆ.ಜಿ ವಾಯುಬಾಂಬ್ನ್ನು ಸ್ವದೇಶೀ ವಿನ್ಯಾಸ ಮತ್ತು ಅಭಿವೃದ್ಧಿಯ ಮೂಲಕ ತಯಾರಿಸುವ ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯ ಆರಂಭಿಸಿದೆ.