Aam Aadmi Party

ಮಾಜಿ ಸಚಿವ ಸಂದೀಪ್ ಕುಮಾರ್ ಪ್ರಾಥಮಿಕ ಸದಸ್ಯತ್ವ ಅಮಾನತುಗೊಳಿಸಿದ ಆಪ್
ದೇಶ

ಮಾಜಿ ಸಚಿವ ಸಂದೀಪ್ ಕುಮಾರ್ ಪ್ರಾಥಮಿಕ ಸದಸ್ಯತ್ವ ಅಮಾನತುಗೊಳಿಸಿದ ಆಪ್

ಸೆಕ್ಸ್ ಸ್ಕ್ಯಾಂಡಲ್ ಸಂಬಂಧ ಸಚಿವ ಸ್ಥಾನದಿಂದ ವಜಾಗೊಂಡಿರುವ ಸಂದೀಪ್ ಕುಮಾರ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಆಮ್ ಆದ್ಮಿ ಪಕ್ಷ ಅಮಾನತುಗೊಳಿಸಿದೆ.

ಆಪ್ ಶಾಸಕ ಪವನ್ ಕುಮಾರ್‌ಗೆ 18 ತಿಂಗಳ ಜೈಲು ಶಿಕ್ಷೆ, 1 ಲಕ್ಷ ದಂಡ
ದೇಶ

ಆಪ್ ಶಾಸಕ ಪವನ್ ಕುಮಾರ್‌ಗೆ 18 ತಿಂಗಳ ಜೈಲು ಶಿಕ್ಷೆ, 1 ಲಕ್ಷ ದಂಡ

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಪವನ್ ಕುಮಾರ್ ಶರ್ಮಾಗೆ ಸ್ಥಳೀಯ ನ್ಯಾಯಾಲಯ 18 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಸಮರ್ಥನೆಗೆ ನೆಹರು, ಗಾಂಧಿ, ವಾಜಪೇಯಿ ಉದಾಹರಣೆ ನೀಡಿದ ಅಶುತೋಷ್
ದೇಶ

ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಸಮರ್ಥನೆಗೆ ನೆಹರು, ಗಾಂಧಿ, ವಾಜಪೇಯಿ ಉದಾಹರಣೆ ನೀಡಿದ ಅಶುತೋಷ್

ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ನ್ನು ಸಮರ್ಥಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್, ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಎಂದು ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಯಾವುದೇ ಪೂರ್ವ ಷರತ್ತು ವಿಧಿಸಿಲ್ಲ; ಸಮಯ ಕೇಳಿದ್ದಾರೆ: ಅರವಿಂದ್ ಕೇಜ್ರಿವಾಲ್
ದೇಶ

ನವಜೋತ್ ಸಿಂಗ್ ಸಿಧು ಯಾವುದೇ ಪೂರ್ವ ಷರತ್ತು ವಿಧಿಸಿಲ್ಲ; ಸಮಯ ಕೇಳಿದ್ದಾರೆ: ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷಕ್ಕೆ ನವಜೋತ್ ಸಿಂಗ್ ಸಿಧು ಅವರು ಸೇರುವ ಸಾಧ್ಯತೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ...

ಕುರಾನ್ ಅಪವಿತ್ರಗೊಳಿಸಿದ ಪ್ರಕರಣ: ಆಪ್ ಶಾಸಕನಿಗೆ ನ್ಯಾಯಾಂಗ ಬಂಧನ
ದೇಶ

ಕುರಾನ್ ಅಪವಿತ್ರಗೊಳಿಸಿದ ಪ್ರಕರಣ: ಆಪ್ ಶಾಸಕನಿಗೆ ನ್ಯಾಯಾಂಗ ಬಂಧನ

ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ಗೆ ಆಗಸ್ಟ್ 1 ರವರೆಗೆ ಪಂಜಾಬ್ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಸಂಸತ್ ಅಧಿವೇಶನದಲ್ಲಿ ಭಾಗವಹಿಸದಂತೆ ಭಗವಂತ್ ಮಾನ್ ಗೆ ಸ್ಪೀಕರ್ ಸೂಚನೆ
ದೇಶ

ಸಂಸತ್ ಅಧಿವೇಶನದಲ್ಲಿ ಭಾಗವಹಿಸದಂತೆ ಭಗವಂತ್ ಮಾನ್ ಗೆ ಸ್ಪೀಕರ್ ಸೂಚನೆ

ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಸಂಸತ್ ಕಲಾಪದಲ್ಲಿ ಭಾಗವಹಿಸಂದತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೂಚನೆ ನೀಡಿದ್ದಾರೆ.

ಮಹಿಳೆಗೆ ಬೆದರಿಕೆ ಪ್ರಕರಣ: ಒಖ್ಲಾ ಕ್ಷೇತ್ರದ ಆಪ್ ಶಾಸಕನ ಬಂಧನ
ದೇಶ

ಮಹಿಳೆಗೆ ಬೆದರಿಕೆ ಪ್ರಕರಣ: ಒಖ್ಲಾ ಕ್ಷೇತ್ರದ ಆಪ್ ಶಾಸಕನ ಬಂಧನ

ದೆಹಲಿಯ ಒಖ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾಹ್ ಖಾನ್ ನ್ನು ದೆಹಲಿ ಪೊಲೀಸರು ಜು.24 ರಂದು ಬಂಧಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಮಹಿಳಾ ವಿರೋಧಿ ಚಾರಿತ್ರ್ಯ ಹೊಂದಿದೆ: ಬಿಜೆಪಿ
ದೇಶ

ಆಮ್ ಆದ್ಮಿ ಪಕ್ಷ ಮಹಿಳಾ ವಿರೋಧಿ ಚಾರಿತ್ರ್ಯ ಹೊಂದಿದೆ: ಬಿಜೆಪಿ

ಮಹಿಳಾ ವಿರೋಧಿ ಚಾರಿತ್ರ್ಯ ಹೊಂದಿರುವ ಆಮ್ ಆದ್ಮಿ ಪಕ್ಷದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ, ಮಹಿಳೆಯರನ್ನು ಗೌರವಿಸದ ಜನರೇ ತುಂಬಿದ್ದಾರೆ

ನವಜೋತ್ ಸಿಂಗ್ ಸಿಧು ಪಂಜಾಬ್ ಚುನಾವಣೆಗೆ ಆಪ್ ಪಕ್ಷದ ಸಿಎಂ ಅಭ್ಯರ್ಥಿಯಲ್ಲ: ಪಕ್ಷದ ಸ್ಪಷ್ಟನೆ
ದೇಶ

ನವಜೋತ್ ಸಿಂಗ್ ಸಿಧು ಪಂಜಾಬ್ ಚುನಾವಣೆಗೆ ಆಪ್ ಪಕ್ಷದ ಸಿಎಂ ಅಭ್ಯರ್ಥಿಯಲ್ಲ: ಪಕ್ಷದ ಸ್ಪಷ್ಟನೆ

ಪಂಜಾಬ್ ಚುನಾವಣೆಗೆ ತಯಾರಿ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ, ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಎಂದು ಘೋಷಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.