Aam Aadmi Party

ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದೆ ಕೇಜ್ರಿವಾಲ್ ಕುರಿತಾದ 'ಎನ್ ಇನ್‌ಸಿಗ್ನಿಫಿಕೆಂಟ್ ಮ್ಯಾನ್' ಚಿತ್ರ
ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಕುರಿತಾದ ಎನ್ ಇನ್‌ಸಿಗ್ನಿಫಿಕೆಂಟ್ ಮ್ಯಾನ್ ಚಿತ್ರ...

ಆಮ್ ಆದ್ಮಿ ಪಕ್ಷಕ್ಕೆ 30 ಕೋಟಿ ರು. ತೆರಿಗೆ ನೋಟಿಸ್ ನೀಡಿದ ಐಟಿ
ಆದಾಯ ತೆರಿಗೆ ಇಲಾಖೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಶಾಕ್ ನೀಡಿದ್ದು, 30.67 ಕೋಟಿ ರುಪಾಯಿ ತೆರಿಗೆ ಕಟ್ಟುವಂತೆ...

ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಆಪ್ ಸತ್ಯಾಗ್ರಹ
ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹೇಳಿದೆ.

ಉಪಚುನಾವಣೆ: ಗೋವಾದಲ್ಲಿ ಬಿಜೆಪಿ, ದೆಹಲಿಯ ಬಾವನಾದಲ್ಲಿ ಆಪ್, ಆಂಧ್ರದ ನಂದ್ಯಾಲ್ ನಲ್ಲಿ ಟಿಡಿಪಿ ಜಯಭೇರಿ
ತೀವ್ರ ಕುತೂಹಲ ಕೆರಳಿಸಿದ್ದ 3 ರಾಜ್ಯಗಳ 4 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ 2, ಆಪ್ ಗೆ 1 ಹಾಗೂ ಟಿಡಿಪಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಉಪರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿಗೆ ಆಪ್ ಬೆಂಬಲ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಬೆಂಬಲಿಸುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ.

ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕ ವಿಸರ್ಜನೆ: ನಾಯಕರಿಂದ ಒಗ್ಗಟ್ಟು ಪ್ರದರ್ಶನ
ಆಮ್ ಆದ್ಮಿ ಪಕ್ಷ ತನ್ನ ಪಂಜಾಬ್ ನ ಘಟಕವನ್ನು ವಿಸರ್ಜನೆ ಮಾಡಿದ್ದು, ಪಂಜಾಬ್ ನ ಆಪ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಬಿಜೆಪಿ ವಿರುದ್ಧ ಎಲ್ಲಾ ಒಳ್ಳೆಯ ಜನರೂ ಕೈ ಜೋಡಿಸಬೇಕು: ಕೇಜ್ರಿವಾಲ್ ಕರೆ
ಬಿಜೆಪಿ ವಿರುದ್ಧ ಮೈತ್ರಿಕೂಟ ರಚನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಸಮ್ಮತಿ ಸೂಚಿಸಿದ್ದು ಒಳ್ಳೆಯವರೆಲ್ಲರೂ ಬಿಜೆಪಿ ವಿರುದ್ಧ ಕೈ ಜೋಡಿಸಬೇಕೆಂದು ಕರೆ ನೀಡಿದ್ದಾರೆ.

ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಕೇಸು: ಕೇಜ್ರಿವಾಲ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕ ಒತ್ತಾಯ
ಆಮ್ ಆದ್ಮಿ ಪಕ್ಷದ ನಾಯಕನ ವಿರುದ್ಧ ನಾಗರಿಕ ಮಾನನಷ್ಟ ಮೊಕದ್ದಮೆ ಕೇಸು ದಾಖಲೆಯಲ್ಲಿ...

ಎಎಪಿ ತೊರೆದ ಕೀರ್ತಿ ಆಜಾದ್ ಪತ್ನಿ; ಕಾಂಗ್ರೆಸ್ ಸೇರ್ಪಡೆ
ಆಮ್ ಆದ್ಮಿ ಪಕ್ಷ ಸೇರಿದ ಐದು ತಿಂಗಳ ಬಳಿಕ, ಬಿಜೆಪಿಯಿಂದ ಉಚ್ಚಾಟಿತನಾದ ಬಿಜೆಪಿ ಸಂಸದ ಕೀರ್ತಿ ಆಜಾದ್ ಝಾ ಅವರ ಪತ್ನಿ ಪೂನಂ ಆಜಾದ್ ಝಾ ಪಕ್ಷ ಬದಲಿಸಿ ಮಂಗಳವಾರ ಕಾಂಗ್ರೆಸ್ ಸೇರಿದ್ದಾರೆ.

