ಸಿನಿಮಾ ಸುದ್ದಿToxic: ಯಶ್ ಅಭಿನಯದ 'ಟಾಕ್ಸಿಕ್'ಗೆ ಸಿಕ್ತು 'A' ಸರ್ಟಿಫಿಕೇಟ್; ರನ್ಟೈಮ್ ಕೇಳಿದ್ರೆ ಥ್ರಿಲ್ ಆಗ್ತೀರಾ!
ಬಿಡುಗಡೆಯ ಹಂತದಲ್ಲಿರುವ, ಯಶ್ ಅಭಿನಯದ ಹಾಗೂ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ʻA’ (ವಯಸ್ಕರಿಗೆ ಮಾತ್ರ) ಸರ್ಟಿಫಿಕೇಟ್ ನೀಡಿದೆ.