ರಾಜ್ಯBengaluru: 86 ವಿಲ್ಲಾಗಳಿಗೆ OC ನೀಡಿದ್ದ ಪಂಚಾಯತ್, BDA ಆದೇಶ ನಂತರ ಹಿಂಪಡೆತ
ಇದು ಬಿಡಿಎಗೆ ಗೊತ್ತಾಗಿ ಅದರ ಅಧಿಕಾರಿಗಳು ಬೆಟ್ಟಹಲಸೂರು ಪಂಚಾಯತ್ಗೆ ತಾನು ನೀಡಿದ ಪ್ರಮಾಣೀಕರಣವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ನಿನ್ನೆ ಶುಕ್ರವಾರ ನೀಡಿದ್ದ ಸರ್ಟಿಫಿಕೇಟ್ ನ್ನು ಹಿಂತೆಗೆದುಕೊಂಡಿತು.