ದೇಶತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ: ಆರ್ ಬಿಐ, ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ
ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ ಎಂದು ಹೇಳಿದ್ದಾರೆ.