ದೇಶ'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ': ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ- ಪ್ರಧಾನಿ ಮೋದಿ
17ನೇ ಲೋಕಸಭೆಯ ಐದು ವರ್ಷಗಳು 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ'ಯ ಅವಧಿಯಾಗಿದ್ದು, ದೇಶ "ದೊಡ್ಡ ಬದಲಾವಣೆಯ" ವೇಗದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.