74 ಛಡಿ ಏಟು

ಹಿಜಾಬ್ ಹಾಕದೇ ಗಾಯನ: 29 ವರ್ಷದ ಗಾಯಕಿಗೆ 74 ಛಡಿ ಏಟು, 2 ವರ್ಷದ ಬ್ಯಾನ್!
ಇರಾನ್ನಲ್ಲಿ ಹಿಜಾಬ್ ಇಲ್ಲದೆ ಪ್ರದರ್ಶನ ನೀಡಿದ್ದಕ್ಕಾಗಿ ಗಾಯಕಿಯೊಬ್ಬರಿಗೆ 74 ಛಡಿ ಏಟು ಶಿಕ್ಷೆ ವಿಧಿಸಲಾಗಿದೆ. 29 ವರ್ಷದ ಪರಸ್ತು ಅಹ್ಮದಿ ಲೈವ್-ಸ್ಟ್ರೀಮ್ ಪ್ರದರ್ಶನ ನೀಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ.

ಇರಾನ್: 'ಹಿಜಾಬ್' ತೆಗೆಯುವ ಹಾಡು ಹಾಡಿದ ಗಾಯಕನಿಗೆ 74 ಛಡಿ ಏಟಿನ ಶಿಕ್ಷೆ!
42 ವರ್ಷದ ಯರಾಹಿ ಅವರನ್ನು ಆಗಸ್ಟ್ 2023ರಲ್ಲಿ ಬಂಧಿಸಲಾಗಿತ್ತು. ತೆಹ್ರಾನ್ ಕ್ರಾಂತಿಕಾರಿ ನ್ಯಾಯಾಲಯದಿಂದ ಎರಡು ವರ್ಷ 8 ತಿಂಗಳ ಜೈಲು ಶಿಕ್ಷೆ ಹಾಗೂ 74 ಛಡಿ ಏಟಿನ ಶಿಕ್ಷೆ ವಿಧಿಸಲಾಗಿತ್ತು.

