ಇರಾನ್ನಲ್ಲಿ ಹಿಜಾಬ್ ಇಲ್ಲದೆ ಪ್ರದರ್ಶನ ನೀಡಿದ್ದಕ್ಕಾಗಿ ಗಾಯಕಿಯೊಬ್ಬರಿಗೆ 74 ಛಡಿ ಏಟು ಶಿಕ್ಷೆ ವಿಧಿಸಲಾಗಿದೆ. 29 ವರ್ಷದ ಪರಸ್ತು ಅಹ್ಮದಿ ಲೈವ್-ಸ್ಟ್ರೀಮ್ ಪ್ರದರ್ಶನ ನೀಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ.