ಅತಿ ದೊಡ್ಡ ಸೇನಾ ಬಲ ಹೊಂದಿರುವ ದೇಶವೆಂದೇ ಖ್ಯಾತಿಗಳಿಸಿರುವ ಚೀನಾ ಇದೀಗ ತನ್ನ ಸೇನಾ ಬಲವನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಗುರುವಾರ ಘೋಷಿಸಿದ್ದಾರೆ...