ನಟಿ ಆಲಿಯಾ ಭಟ್ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಯಾವಾಗಲೂ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಫಿಟ್ನೆಸ್ ಕುರಿತು ಕಾಳಜಿ ಹೊಂದಿದ ಆಲಿಯಾ, ಜಿಮ್ ನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ.