ರಾಜ್ಯ'ಹುಡುಗರಿಗಿಂತ ನಾನೇನ್ ಕಮ್ಮಿ': 64 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಯುವತಿ
ಎಲ್ಲಾ ರೀತಿಯಲ್ಲಿಯೂ ಪುರುಷರಂತೆಯೇ ಮಹಿಳೆಯರಿಗೂ ಸಮಾನತೆ ಬೇಕೆಂದು ಆಗ್ರಹಿಸುವುದು, ಅವುಗಳನ್ನು ಸಹಜ. ಆದರೆ, ಇಲ್ಲೊಬ್ಬ ಯುವತಿ ಧನಾತ್ಮಕತೆಯಲ್ಲದೆಯೇ, ಋಣಾತ್ಮಕ ಚಿಂತನೆಗಳಲ್ಲೂ ಪುರುಷರನ್ನು ಪಾಲಿಸಲು ಹೋಗಿ ಸಂಕಷ್ಟಕ್ಕೆ ಸಿಲುವಂತಾಗಿದೆ...