ರಾಜ್ಯಲೋಕ ಅದಾಲತ್ ಮೆಗಾ ದಾಖಲೆ: ಶೇ.50 ಟ್ರಾಫಿಕ್ ದಂಡದ ರಿಯಾಯತಿಯ 19 ಲಕ್ಷ ಕೇಸ್ ಕ್ಲೋಸ್; 55 ಕೋಟಿ ರೂ ಆದಾಯ!
ಜುಲೈ 11 ರಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ.