500 trees

ಆರ್ಯನ್ ಖಾನ್ ಹುಟ್ಟುಹಬ್ಬಕ್ಕೆ 500 ಸಸಿಗಳ ಉಡುಗೊರೆ ನೀಡಿದ ಜೂಹಿ ಚಾವ್ಲ
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ.12 ರಂದು 24 ನೇ ವಸಂತಕ್ಕೆ ಕಾಲಿಟ್ಟಿದ್ದು, ನಟಿ ಜೂಹಿ ಚಾವ್ಲಾ ಆತನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಒಆರ್ ಆರ್ ಯೋಜನೆಯಿಂದ 8,500 ಮರಗಳಿಗೆ ಕುತ್ತು: ವರದಿ
ಅಜಿಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ನಡೆಸಿರುವ ಪರಿಸರೀಯ ಪರಿಣಾಮ ನಿರ್ಧರಿಸುವಿಕೆ (ಪರಿಸರೀಯ ಪರಿಣಾಮ ನಿರ್ಧರಿಸುವಿಕೆ) ವರದಿಯ ಪ್ರಕಾರ ಬೆಂಗಳೂರಿನ ಪೆರಿಫರಲ್ ರಸ್ತೆಗಳ ಅಗಲೀಕರಣದಿಂದ ಬರೊಬ್ಬರಿ 8,500 ಮರಗಳಿಗೆ ಕುತ್ತು ಎದುರಾಗಲಿದೆ.

