4th Phase voting

ಜಾರ್ಖಂಡ್ ವಿಧಾನಸಭೆಯ 4ನೇ ಹಂತದ ಮತದಾನ: ಬೆಳಗ್ಗೆ 11ರವರೆಗೆ ಶೇಕಡಾ 28.5ರಷ್ಟು ಮತದಾನ
ಜಾರ್ಖಂಡ್ನಲ್ಲಿ 15 ಕ್ಷೇತ್ರಗಳಿಗೆ ಸೋಮವಾರ ನಡೆಯುತ್ತಿರುವ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಸರಾಸರಿ ಶೇಕಡಾ 28.56ರಷ್ಟು ಮತದಾನ ದಾಖಲಾಗಿದೆ.

ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯ!
ದೇಶದ ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ತಿಳಿದುಬಂದಿದೆ.

