ದೇಶ'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು: ಪ್ರಧಾನಿ ಮೋದಿ
ಜಾತಿ, ಮತಗಳೆಂಬ ಯಾವುದೇ ತಾರತಮ್ಯಗಳಿಲ್ಲದೆ, ಇಡೀ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, 'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು...