2ನೇ ಅಲೆಯ ಭೀಕರತೆ ಅನುಭವಿಸುತ್ತಿರುವ ರಾಜ್ಯದಲ್ಲಿ ಈಗಲೇ 3ನೇ ಅಲೆಯ ಆತಂಕ ಕೂಡ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲುವ ಸಲುವಾಗಿ ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದರನ್ನು ರಚನೆ ಮಾಡಿದೆ.