ಸಿನಿಮಾ ಸುದ್ದಿ'ರೇಮೋ' ಹಾಡುಗಳಿಗೆ 360 ಡಿಗ್ರಿ ಗ್ರಾಫಿಕ್ ತಂತ್ರಜ್ಞಾನ ಬಳಕೆ: ಪವನ್ ಒಡೆಯರ್
ನಿರ್ದೇಶಕ ಪವನ್ ಒಡೆಯರ್ ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರಕ್ಕಾಗಿ ಈ ಮುನ್ನ ಯೋಜಿಸಿದ್ದಂತೆ ಹಿಮಾಲಯ ಹಾಗೂ ರಾಜಸ್ಥಾನದಲ್ಲಿ ಎರಡು ಹಾಡಿನ ಚಿತ್ರೀಕರಣ ಯೋಜನೆಯನ್ನು ಕೈಬಿಟ್ಟು ಪ್ಲ್ಯಾನ್ ಬಿ ಯನ್ನು ಹುಡುಕುತ್ತಿದ್ದಾರೆ.