ದೇಶದಯವಿಟ್ಟು ಬ್ಲಾಂಕೆಟ್ ಗಳನ್ನು ವಾಪಸ್ ನೀಡಿ: ರಾಮಮಂದಿರ ಯಾತ್ರಾರ್ಥಿಗಳಿಗೆ ಟ್ರಸ್ಟ್ ಮನವಿ!
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಭಗವಾನ್ ರಾಮನ ದರ್ಶನಕ್ಕಾಗಿ ಲಕ್ಷೋಪಲಕ್ಷ ಮಂದಿ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಮಂದಿರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.