ದೇಶಪ್ರಯಾಣಿಕರ ಗಮನಕ್ಕೆ: ರೈಲು ಪ್ರಯಾಣ ಮುಕ್ತಾಯಕ್ಕೆ 30 ನಿಮಿಷ ಮುಂಚೆ ಬ್ಲಾಂಕೆಟ್ ವಾಪಸ್ ಕೊಡಬೇಕು!
ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.