ದೇಶದೆಹಲಿಯ 25 ಅಕ್ರಮ ಬೇಸ್ಮೆಂಟ್ ಕೋಚಿಂಗ್ ಸೆಂಟರ್ಗಳಿಗೆ MCD ಬೀಗ
ಎಂಸಿಡಿ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 28 ರಿಂದ ಜುಲೈ 31 ರವರೆಗೆ ನಗರದ ವಿವಿಧ ಭಾಗಗಳಲ್ಲಿರುವ ಕೋಚಿಂಗ್ ಸೆಂಟರ್ಗಳು, ಕಚೇರಿಗಳು ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 25 ಬೇಸ್ಮೆಂಟ್ಗಳನ್ನು ಸೀಲ್ ಮಾಡಲಾಗಿದೆ.