22 ಸಾವು

ಮಧ್ಯ ಬೈರುತ್​​ ಮೇಲೆ ಇಸ್ರೇಲ್​ ವೈಮಾನಿಕ ದಾಳಿ: 22 ಮಂದಿ ಸಾವು, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌
ವಿದೇಶ

ಮಧ್ಯ ಬೈರುತ್​​ ಮೇಲೆ ಇಸ್ರೇಲ್​ ವೈಮಾನಿಕ ದಾಳಿ: 22 ಮಂದಿ ಸಾವು, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌

ಸೆಂಟ್ರಲ್ ಬೈರುತ್‌ನ ಮೇಲಿನ ಈ ವಾಯುದಾಳಿ ಒಂದು ವರ್ಷದಲ್ಲಿ ಅತಿ ಹೆಚ್ಚು ಮಾರಣಾಂತಿಕವಾಗಿದೆ ಎಂದು ವರದಿಯಾಗಿದೆ. ಮಧ್ಯ ಬೈರುತ್​ ಮೇಲೆ ಏಕಕಾಲದಲ್ಲಿ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆ ದಾಳಿ ನಡೆಸುತ್ತಿದೆ

ಅಮೆರಿಕದಲ್ಲಿ ನೂರು ವರ್ಷಗಳಲ್ಲೇ ಅತಿ ಹೆಚ್ಚು ಮಳೆ, 22 ಸಾವು
ವಿದೇಶ

ಅಮೆರಿಕದಲ್ಲಿ ನೂರು ವರ್ಷಗಳಲ್ಲೇ ಅತಿ ಹೆಚ್ಚು ಮಳೆ, 22 ಸಾವು

ಭಾರಿ  ಮಳೆಯಿಂದಾಗಿ ಅಮೆರಿಕಾದ ಕೆಲ ಪ್ರದೇಶಗಳು ತತ್ತರಿಸಿ ಹೋಗಿದ್ದು, ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಈವರೆಗೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಉಕ್ರೇನ್‌: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ; 22 ಮಂದಿ ದುರ್ಮರಣ, ನಾಲ್ವರು ನಾಪತ್ತೆ
ವಿದೇಶ

ಉಕ್ರೇನ್‌: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ; 22 ಮಂದಿ ದುರ್ಮರಣ, ನಾಲ್ವರು ನಾಪತ್ತೆ

ಸೇನಾ ವಿಮಾನವೊಂದು ಲ್ಯಾಂಡಿಂಗ್‌ ನಡೆಸುವ ವೇಳೆ ಪತನವಾದ ಕಾರಣ ತರಬೇತಿ ಪಡೆದ ವಾಯುಸೇನೆಯ ಕನಿಷ್ಠ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‌ನ ಖಾರ್ಕಿವ್‌ ಬಳಿ ನಡೆದಿದೆ