ಸಿನಿಮಾ ಸುದ್ದಿ2024ನೇ ಜನವರಿಯಲ್ಲಿ 'ಚಿ.ತು ಯುವಕರ ಸಂಘ' ಸಿನಿಮಾ ಬಿಡುಗಡೆ!
ಕಮರೊಟ್ಟು ಚೆಕ್ ಪೋಸ್ಟ್ ಮತ್ತು ಒಲವೇ ಮಂದಾರ 2 ಚಿತ್ರದಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸನತ್, ತಮ್ಮ ಮುಂದಿನ ಪ್ರಾಜೆಕ್ಟ್ ಚಿ.ತು ಯುವಕರ ಸಂಘ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ. ಶಿವು ರಾಮನಗರ ನಿರ್ದೇಶನದ ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.